ರಸ್ತೆ ಸಮಸ್ಯೆ ಸರಿಪಡಿಸಲು ಮನವಿ

*ಕೊಡ್ಲಿಪೇಟೆ, ಜು. 24: ಕೊಡ್ಲಿಪೇಟೆ ಹೋಬಳಿಗೊಳಪಡುವ ಬೆಸೂರು ಪಂಚಾಯಿತಿ ವ್ಯಾಪ್ತಿಯ ಕೆರೆಕೇರಿ ಮತ್ತು ಕೂಡ್ಲೂರು ರಸ್ತೆ ಸಮಸ್ಯೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಸ್ಥಳೀಯ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕೆರೆಕೇರಿ