ಇಂದಿನಿAದ ಕಲ್ಲು ಜಲ್ಲಿ ಸಾಗಾಟ ಸ್ಥಗಿತ

ಮಡಿಕೇರಿ, ಮಾ. ೧೨; ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರದಲ್ಲಿನ ಘಟನೆಗಳ ಬಳಿಕ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗದ ಕಾನೂನು ಗಳನ್ನು ಸರಕಾರ ತಂದಿದ್ದು, ಇದನ್ನು ವಿರೋಧಿಸಿ ಜಿಲ್ಲೆಯಾದ್ಯಂತ ಜಲ್ಲಿ,ಕಲ್ಲು ಹಾಗೂ ಇತರ

ಜಿಲ್ಲೆಯಲ್ಲಿ ಭಕ್ತಿಪೂರ್ವಕ ಶಿವಸ್ತುತಿ

ಮಡಿಕೇರಿ, ಮಾ. ೧೨: ಭಕ್ತಿಪೂರ್ವಕವಾಗಿ ಆಚರಿಸಲ್ಪಡುವ ಮಹಾಶಿವರಾತ್ರಿ ಉತ್ಸವ ವಿವಿಧ ಪೂಜೆ-ಪುನಸ್ಕಾರಗಳು, ಧಾರ್ಮಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜಿಲ್ಲೆಯಾದ್ಯಂತ ಆರಾಧಿಸಲ್ಪಟ್ಟಿತು.ಪ್ರಮುಖವಾಗಿ ಈಶ್ವರ ದೇವಾಲಯಗಳಲ್ಲಿ ಸೇರಿದಂತೆ ವಿವಿಧ

ಪಿಂಚಣಿ ಅಂದಾಲತ್

ಕೂಡಿಗೆ, ಮಾ. ೧೨: ಸೋಮವಾರಪೇಟೆ ತಾಲೂಕು ಕಂದಾಯ ಆಡಳಿತದ ವತಿಯಿಂದ ಪಿಂಚಣಿ ಅಂದಾಲತ್ ಕಾರ್ಯಕ್ರಮವು ಕುಶಾಲನಗರದ ನಾಡಕಚೇರಿ ಸಭಾಂಗಣದಲ್ಲಿ ತಾಲೂಕು ತಹಶೀಲ್ದಾರ್ ಗೋವಿಂದರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು. ವಯೋವೃದ್ಧರು ತಮ್ಮ

ವಿವಿಧೆಡೆ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆ

ಕೊಡಗು ಗೌಡ ಮಹಿಳಾ ಒಕ್ಕೂಟ ಮಡಿಕೇರಿ: ಕೊಡಗು ಗೌಡ ಮಹಿಳಾ ಒಕ್ಕೂಟದಿಂದ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಕೊಡಗು ಗೌಡ ಮಹಿಳಾ ಒಕ್ಕೂಟದ ಸಭಾಂಗಣದಲ್ಲಿ ಆಚರಿಸಲಾಯಿತು. ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ