ಗೌಡಳ್ಳಿಯಲ್ಲಿ ಹಿರಿಯ ನಾಗರಿಕರಿಗೆ ಕೋವಿಡ್ ಲಸಿಕೆ ವಿತರಣೆ ಸೋಮವಾರಪೇಟೆ, ಮಾ. ೧೩: ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ನಾಗರಿಕರಿಗೆ ಕೋವಿಡ್-೧೯ ಸೋಂಕಿಗೆ ಸಂಬAಧಿಸಿದ ಲಸಿಕೆಯನ್ನು ನೀಡಲಾಯಿತು. ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರದಂದು ಲಸಿಕೆ
ಶಿವರಾತ್ರಿಯಂದು ಹಾನಗಲ್ಲು ಬಾಣೆಯಲ್ಲಿ ಪುಂಡರ ದಾಂಧಲೆ ಸೋಮವಾರಪೇಟೆ, ಮಾ. ೧೩: ಶಿವರಾತ್ರಿಯಂದು ಎಲ್ಲರೂ ದೇವರ ಧ್ಯಾನದಲ್ಲಿ ಮಗ್ನರಾಗಿದ್ದರೆ, ಹಾನಗಲ್ಲುಬಾಣೆಯಲ್ಲಿ ಕೆಲ ಪುಂಡರು ಮನೆಗಳ ಮೇಲೆ ಧಾಳಿ ನಡೆಸಿ ದಾಂಧಲೆ ಮಾಡಿದ್ದಾರೆ. ವಾಸದ ಮನೆಗಳ ಮೇಲೆ ಕಲ್ಲು
ಲಾರಿ ತಡೆಕುಶಾಲನಗರ, ಮಾ.೧೩: ಸರಕಾರದ ನೂತನ ಕಾನೂನುಗಳನ್ನು ವಿರೋಧಿಸಿ ಕೊಡಗು ಜಿಲ್ಲೆಯಾದ್ಯಂತ ಕೊಡಗು ಕ್ರಷರ್ ಮಾಲೀಕರ ಸಂಘ ಕಲ್ಲು, ಜಲ್ಲಿ ಸಾಗಾಟ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದೆ. ಜಿಲ್ಲೆಯ ೨೦ಕ್ಕೂ
ಗ್ರಾಪಂ ಸದಸ್ಯರುಗಳಿಗೆ ಅಭಿನಂದನಾ ಸಮಾರಂಭಮಡಿಕೇರಿ, ಮಾ. ೧೩: ಭಾರತೀಯ ಜನತಾ ಪಾರ್ಟಿ ಹಿಂದುಳಿದ ಮೋರ್ಚಾ ಗ್ರಾಮಾಂತರ ಮಂಡಳದ ವತಿಯಿಂದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗ್ರಾಮ ಪಂಚಾಯ್ತಿಗಳಿಗೆ ನೂತನ ಸದಸ್ಯರಾಗಿ, ಅಧ್ಯಕ್ಷರಾಗಿ, ಮಡಿಕೇರಿ,
ರಾಜಕೀಯ ಹೈಡ್ರಾಮ ಮರಳಿ ಪಕ್ಷಕ್ಕೆ ಬಂದ ಅಧ್ಯಕ್ಷೆಗೋಣಿಕೊಪ್ಪಲು, ಮಾ. ೧೩: ಮುಂಬರುವ ಕೆಲವು ದಿನಗಳಲ್ಲಿ ಪೊನ್ನಂಪೇಟೆ ಹಾಗೂ ಗೋಣಿಕೊಪ್ಪ ಗ್ರಾಮ ಪಂಚಾಯತಿಗೆ ಚುನಾವಣೆ ನಡೆಯಲಿದೆ. ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ವಿವಿಧ ಪಕ್ಷಗಳಿಂದ ಬಿರುಸಿನ