ಕೂಡಿಗೆ, ಮಾ. ೧೫: ಯುವಕರು ಧನಾತ್ಮಕ ಚಿಂತನೆಗಳೊAದಿಗೆ ದೇಶದ ಪ್ರಗತಿಗೆ ಪೂರಕವಾದ ಕಾರ್ಯದಲ್ಲಿ ತೊಡಗಲು ಯುವ ಶಕ್ತಿ ಒಂದಾದರೆ ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ವಾಗುತ್ತದೆ. ಅದರಂತೆ ಯುವಕರಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಹೊರ ಹಾಕಲು ಗ್ರಾಮೀಣ ಕ್ರೀಡಾ ಕೂಟಗಳು ಸಹಕಾರವಾಗುವುದರ ಜೊತೆಗೆ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಕುಶಾಲನಗರ ಡಿವೈಎಸ್‌ಪಿ, ರಾಷ್ಟçಪತಿ ಪದಕ ಪುರಸ್ಕೃತ ಹೆಚ್.ಎಂ. ಶೈಲೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಕೂಡುಮಂಗಳೂರು ಬಸವೇಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ತೃತೀಯ ವರ್ಷದ ಕೆ.ವಿ.ಎಲ್. ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಕೂಡಿಗೆ, ಮಾ. ೧೫: ಯುವಕರು ಧನಾತ್ಮಕ ಚಿಂತನೆಗಳೊAದಿಗೆ ದೇಶದ ಪ್ರಗತಿಗೆ ಪೂರಕವಾದ ಕಾರ್ಯದಲ್ಲಿ ತೊಡಗಲು ಯುವ ಶಕ್ತಿ ಒಂದಾದರೆ ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ವಾಗುತ್ತದೆ. ಅದರಂತೆ ಯುವಕರಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಹೊರ ಹಾಕಲು ಗ್ರಾಮೀಣ ಕ್ರೀಡಾ ಕೂಟಗಳು ಸಹಕಾರವಾಗುವುದರ ಜೊತೆಗೆ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಕುಶಾಲನಗರ ಡಿವೈಎಸ್‌ಪಿ, ರಾಷ್ಟçಪತಿ ಪದಕ ಪುರಸ್ಕೃತ ಹೆಚ್.ಎಂ. ಶೈಲೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಕೂಡುಮಂಗಳೂರು ಬಸವೇಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ತೃತೀಯ ವರ್ಷದ ಕೆ.ವಿ.ಎಲ್. ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಪುರಸ್ಕೃತರನ್ನು ಕ್ರೀಡಾಕೂಟದ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕೂಡು ಮಂಗಳೂರು ಗ್ರಾಮ ಗುತ್ತಿಗೆದಾರ ಕೆ.ಟಿ. ಅರುಣ್ ಕುಮಾರ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ನಗರ ಠಾಣಾಧಿಕಾರಿ ಗಣೇಶ್, ಸಂಚಾರಿ ಠಾಣೆಯ ಅಧಿಕಾರಿ ಚಂದ್ರಶೇಖರ, ಹಾರಂಗಿ ಅಣೆಕಟ್ಟೆಯ ರಕ್ಷಣಾ ವಿಭಾಗದ ಇನ್ಸ್ಪೆಕ್ಟರ್ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕೆ.ಎಸ್. ಮಂಜು ಹರೀವ್ಯಯಶ್, ಸಂಘದ ಅಧ್ಯಕ್ಷ ವಿನೋದ, ಉಪಾಧ್ಯಕ್ಷ ಮಲ್ಲಗೌಡ, ಕಾರ್ಯದರ್ಶಿ ಸುಭಾಸ್ ಗೌಡ, ಖಜಾಂಚಿ ನವೀನ ಹಾಜರಿದ್ದರು. ಲೀಗ್ ಪಂದ್ಯಗಳಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು.