ಕೋವಿಡ್ ಆಸ್ಪತ್ರೆಯಿಂದ ವ್ಯಕ್ತಿ ನಾಪತ್ತೆ

ಮಡಿಕೇರಿ, ಆ. 4: ಮಾನಸಿಕವಾಗಿ ಅಸ್ವಸ್ಥರಾಗಿದ್ದು ಶ್ರೀಮಂಗಲದಲ್ಲಿದ್ದ ವ್ಯಕ್ತಿಯೋರ್ವರು ನಗರದ ಕೋವಿಡ್ ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿಶೇಷಚೇತನ ವಿಭಾಗದ ಅಧಿಕಾರಿಗಳ ಮೂಲಕ ದಾಖಲಿಸಲ್ಪಟ್ಟಿದ್ದು