ತೆರೆದ ಬಾವಿ ಜಿ.ಪಂ. ಕಾಮಗಾರಿ ಅಲ್ಲ: ಸದಸ್ಯರ ಸ್ಪಷ್ಟನೆ

ಶ್ರೀಮಂಗಲ, ಮೇ 6: ಕಾನೂರು ಗ್ರಾ.ಪಂ. ವ್ಯಾಪ್ತಿಯ ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ಉಳ್ಳವರ ಲೈನ್ ಮನೆಗೆ ತೆರೆದ ಬಾವಿ ನಿರ್ಮಿಸಲು ಜಾಗ ಗುರುತಿಸಲಾಗಿರುವುದು ತನ್ನ ಗಮನಕ್ಕೆ ಬಂದಿಲ್ಲ. ಇದು