ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಸೀಲ್ಡೌನ್ ಚೆಟ್ಟಳ್ಳಿ, ಆ. 4: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಂಗಳವಾರ ಒಂದೇ ದಿನ ನಾಲ್ಕು ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಸಂಬಂಧ ಪೆÇನ್ನತ್ಮೊಟ್ಟೆಯಲ್ಲಿ ಎರಡು ಕಂಟೈನ್ಮೆಂಟ್ ವಲಯಗಳನ್ನು ಸೋಮವಾರಪೇಟೆ ಪಟ್ಟಣ ಸುತ್ತಮುತ್ತ ಸೀಲ್ಡೌನ್ಸೋಮವಾರಪೇಟೆ, ಆ. 4: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆ ಸೀಲ್‍ಡೌನ್ ಪ್ರದೇಶಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಪಟ್ಟಣದ ಈರ್ವರು ಸರ್ಕಾರಿ ನೌಕರರಿಗೆ ಮರ ತೆರವು ಮಡಿಕೇರಿ, ಆ. 4: ಬಿಟ್ಟಂಗಾಲ-ಬಿ.ಶೆಟ್ಟಿಗೇರಿ ಮಾರ್ಗದಲ್ಲಿ ರಸ್ತೆಗೆ ಮರ ಬಿದ್ದಿದ್ದು ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಈ ಮಾರ್ಗದಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದವು. ಈ ಮರವನ್ನು ಆರ್.ಆರ್.ಟಿ. ತಂಡದ ಕೋವಿಡ್ ಆಸ್ಪತ್ರೆಯಿಂದ ವ್ಯಕ್ತಿ ನಾಪತ್ತೆಮಡಿಕೇರಿ, ಆ. 4: ಮಾನಸಿಕವಾಗಿ ಅಸ್ವಸ್ಥರಾಗಿದ್ದು ಶ್ರೀಮಂಗಲದಲ್ಲಿದ್ದ ವ್ಯಕ್ತಿಯೋರ್ವರು ನಗರದ ಕೋವಿಡ್ ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿಶೇಷಚೇತನ ವಿಭಾಗದ ಅಧಿಕಾರಿಗಳ ಮೂಲಕ ದಾಖಲಿಸಲ್ಪಟ್ಟಿದ್ದು ಒಂಟಿ ಮಹಿಳೆಯ ಕೊಲೆಮಡಿಕೇರಿ, ಆ. 4: ಮರಗೋಡುವಿನ ಪರಂಬು ಪೈಸಾರಿಯಲ್ಲಿ ಒಂಟಿಯಾಗಿ ವಾಸವಿದ್ದ ಪಾರ್ವತಿ (74) ಎಂಬ ವೃದ್ಧೆಯನ್ನು ಯಾರೋ ದುಷ್ಕರ್ಮಿಗಳು ಕೊಲೆಗೈದು ಚಿನ್ನಾಭರಣ ದೋಚಿರುವುದು ಬೆಳಕಿಗೆ ಬಂದಿದೆ. ಕಳೆದ
ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಸೀಲ್ಡೌನ್ ಚೆಟ್ಟಳ್ಳಿ, ಆ. 4: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಂಗಳವಾರ ಒಂದೇ ದಿನ ನಾಲ್ಕು ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಸಂಬಂಧ ಪೆÇನ್ನತ್ಮೊಟ್ಟೆಯಲ್ಲಿ ಎರಡು ಕಂಟೈನ್ಮೆಂಟ್ ವಲಯಗಳನ್ನು
ಸೋಮವಾರಪೇಟೆ ಪಟ್ಟಣ ಸುತ್ತಮುತ್ತ ಸೀಲ್ಡೌನ್ಸೋಮವಾರಪೇಟೆ, ಆ. 4: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆ ಸೀಲ್‍ಡೌನ್ ಪ್ರದೇಶಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಪಟ್ಟಣದ ಈರ್ವರು ಸರ್ಕಾರಿ ನೌಕರರಿಗೆ
ಮರ ತೆರವು ಮಡಿಕೇರಿ, ಆ. 4: ಬಿಟ್ಟಂಗಾಲ-ಬಿ.ಶೆಟ್ಟಿಗೇರಿ ಮಾರ್ಗದಲ್ಲಿ ರಸ್ತೆಗೆ ಮರ ಬಿದ್ದಿದ್ದು ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಈ ಮಾರ್ಗದಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದವು. ಈ ಮರವನ್ನು ಆರ್.ಆರ್.ಟಿ. ತಂಡದ
ಕೋವಿಡ್ ಆಸ್ಪತ್ರೆಯಿಂದ ವ್ಯಕ್ತಿ ನಾಪತ್ತೆಮಡಿಕೇರಿ, ಆ. 4: ಮಾನಸಿಕವಾಗಿ ಅಸ್ವಸ್ಥರಾಗಿದ್ದು ಶ್ರೀಮಂಗಲದಲ್ಲಿದ್ದ ವ್ಯಕ್ತಿಯೋರ್ವರು ನಗರದ ಕೋವಿಡ್ ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿಶೇಷಚೇತನ ವಿಭಾಗದ ಅಧಿಕಾರಿಗಳ ಮೂಲಕ ದಾಖಲಿಸಲ್ಪಟ್ಟಿದ್ದು
ಒಂಟಿ ಮಹಿಳೆಯ ಕೊಲೆಮಡಿಕೇರಿ, ಆ. 4: ಮರಗೋಡುವಿನ ಪರಂಬು ಪೈಸಾರಿಯಲ್ಲಿ ಒಂಟಿಯಾಗಿ ವಾಸವಿದ್ದ ಪಾರ್ವತಿ (74) ಎಂಬ ವೃದ್ಧೆಯನ್ನು ಯಾರೋ ದುಷ್ಕರ್ಮಿಗಳು ಕೊಲೆಗೈದು ಚಿನ್ನಾಭರಣ ದೋಚಿರುವುದು ಬೆಳಕಿಗೆ ಬಂದಿದೆ. ಕಳೆದ