ಮಡಿಕೇರಿ ಕೋಟೆ ಅರಮನೆ ಗದ್ದುಗೆ ರಕ್ಷಣೆ ವಿವಾದವೀರಾಜಪೇಟೆ, ಜೂ. ೨೦: ಮಡಿಕೇರಿಯ ಕೋಟೆ ಅರಮನೆ, ಶತಮಾನಗಳ ಹಿಂದಿನ ರಾಜರ ಗದ್ದುಗೆ ಸ್ಮಾರಕವಾಗಿ ರಕ್ಷಣೆ ಮಾಡಲು ಅಧಿಕಾರಿಗಳು ನಿರ್ಲಕ್ಷö್ಯತೆ ವಹಿಸುತ್ತಿರುವುದರಿಂದ ವಿವಾದದ ಬಗ್ಗೆ ರಾಜ್ಯ ಉಚ್ಚ
ಈ ಮಕ್ಕಳಿಗೆ ಅಪ್ಪ ಅಮ್ಮ ಇದೀಗ ನೆನಪು ಮಾತ್ರ ವರದಿ ಚಂದ್ರಮೋಹನ್ ಕುಶಾಲನಗರ, ಜೂ. ೨೦: ಕೊರೊನಾ ಮಾರಿಯಿಂದ ಕಳೆದ ೨ ವರ್ಷಗಳ ಅವಧಿಯಲ್ಲಿ ವಿಶ್ವದ ಎಲ್ಲೆಡೆ ಜನಜೀವನ ಅಸ್ತವ್ಯಸ್ತಗೊಳ್ಳುವ ಜೊತೆಗೆ ೨ನೇ ಅಲೆ ಮಾತ್ರ ಹಲವರ ಜೀವನವನ್ನೇ ತಲ್ಲಣಗೊಳಿಸಿದ
ಕಾರ್ಯಾಚರಣೆ ತಂಡವನ್ನು ಬೆನ್ನಟ್ಟಿದ ಕಾಡಾನೆಗಳು ಸಿದ್ದಾಪುರ, ಜೂ. ೨೦: ಕಾಡಾನೆಗಳನ್ನು ಕಾಡಿಗೆ ಅಟ್ಟುವ ಸಂದರ್ಭದಲ್ಲಿ ಅರಣ್ಯ ಇಲಾಖಾಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನೇ ಕಾಡಾನೆಗಳು ಬೆನ್ನಟ್ಟಿದ ಘಟನೆ ವಾಲ್ನೂರು - ತ್ಯಾಗತ್ತೂರು ಗ್ರಾಮದಲ್ಲಿ ಭಾನುವಾರ ಸಿದ್ದಾಪುರ,
ಗ್ರೂಪ್ ಕ್ಯಾಪ್ಟನ್ ಆಗಿ ನಂಜಪ್ಪಮಡಿಕೇರಿ, ಜೂ. ೨೦: ಭಾರತೀಯ ವಾಯು ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗಿನ ಅಧಿಕಾರಿಯೊಬ್ಬರು ಬಡ್ತಿ ಹೊಂದಿದ್ದು, ಇದೀಗ ಗ್ರೂಪ್ ಕ್ಯಾಪ್ಟನ್ ಆಗಿ ನಿಯುಕ್ತಿಗೊಂಡಿದ್ದಾರೆ. ಮೂಲತಃ ವಿ. ಬಾಡಗ
ಮೈಕ್ರೋಸಾಫ್ಟ್ ಡಿಜಿಟಲ್ ಘಟಕದ ತನಿಖಾಧಿಕಾರಿಯಾಗಿ ಪ್ರಜೇತ್ಮಡಿಕೇರಿ, ಜೂ. ೨೦: ಮೈಕ್ರೋಸಾಫ್ಟ್ ಐರ್‌ಲ್ಯಾಂಡಿನ ಡಿಜಿಟಲ್ ಕ್ರೆöÊಮ್ ಘಟಕದ ಸೈಬರ್ ಕ್ರೆöÊಮ್ ಇಂಟಲಿಜೆನ್ಸ್ ಹಾಗೂ ತನಿಖಾ ಅಧಿಕಾರಿಯಾಗಿ ಕೊಡಗಿನ ಮಾಚಿಮಾಡ ಪ್ರಜೇತ್ ಗಣಪತಿ ಆಯ್ಕೆಯಾಗಿದ್ದಾರೆ. ಈ