ಸಚ್ಚಿದಾನಂದ ಸ್ವಾಮೀಜಿ ಪೀಠಾರೋಹಣಕುಶಾಲನಗರ ಜೂ. ೨೧: ಆರ್ಯವೈಶ್ಯ ಸಮಾಜದ ವಾಸವಿ ಪೀಠದ ಶ್ರೀ ಸರಸ್ವತಿ ಸಚ್ಚಿದಾನಂದ ಸ್ವಾಮೀಜಿ ಅವರು ಬೆಂಗಳೂರಿನಲ್ಲಿ ಪೀಠಾರೋಹಣ ಮಾಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಬೆಂಗಳೂರಿನಲ್ಲಿ
ಹುಲಿ ಹೆಜ್ಜೆ ಗೋಚರ*ಗೋಣಿಕೊಪ್ಪ, ಜೂ. ೨೧: ತಿತಿಮತಿ ನೊಖ್ಯ ಗ್ರಾಮದ ಶ್ರೀಕೃಷ್ಣ ಬಲರಾಮ ದೇವಸ್ಥಾನದ ಸಮೀಪ ಹುಲಿ ಹೆಜ್ಜೆ ಗೋಚರಿಸಿದೆ. ದೇವಸ್ಥಾನ ಸಮೀಪದ ತೋಟದ ಮೂಲಕ ಹುಲಿ ಹಾದು ಹೋಗಿದ್ದು, ದೇವಸ್ಥಾನದ
ಐಗೂರಿನ ಜನವಸತಿ ಪ್ರದೇಶದಲ್ಲೇ ಬೀಡುಬಿಟ್ಟ ಕಾಡಾನೆಸೋಮವಾರಪೇಟೆ, ಜೂ. ೨೧: ಸಮೀಪದ ಐಗೂರು ಗ್ರಾಮದ ಜನವಸತಿ ಪ್ರದೇಶದಲ್ಲೇ ಕಾಡಾನೆ ಯೊಂದು ಓಡಾಡಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಹಗಲಿನ ವೇಳೆಯಲ್ಲೇ ಗ್ರಾಮದೊಳಗೆ ಪ್ರತ್ಯಕ್ಷವಾಗಿರುವ ಕಾಡಾನೆ,
ಬಿಡುವು ನೀಡಿದ ವರುಣ ಜಿಲ್ಲೆಯಲ್ಲಿ ಸರಾಸರಿ ೦೫೭ ಇಂಚು ಮಳೆಮಡಿಕೇರಿ, ಜೂ. ೨೧: ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದ್ದು, ಎಡೆಬಿಡದೆ ಸುರಿಯುತ್ತಿದ್ದ ವರುಣ ಕೊಂಚ ಬಿಡುವು ನೀಡಿದ್ದಾನೆ. ಸೋಮವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡAತೆ ೨೪ ಗಂಟೆಗಳ
ಕೊಡಗು ಜಿಲ್ಲೆಯಲ್ಲಿ ಜುಲೈ ೫ರ ತನಕ ಲಾಕ್ಡೌನ್ ಮುಂದುವರಿಕೆಮಡಿಕೇರಿ, ಜೂ. ೨೦: ಕೊಡಗು ಜಿಲ್ಲೆಯಲ್ಲಿ ಲಾಕ್‌ಡೌನ್ ನಿಯಮ ಹಿಂದಿನAತೆ ಯಥಾಸ್ಥಿತಿಯಲ್ಲಿದ್ದು, ಬಿಗಿನಿಯಮಗಳು ಜುಲೈ ೫ರ ತನಕ ಮುಂದುವರೆಯಲಿವೆ. ತಾ. ೧೯ ರಂದು ಶೇ. ೫ಕ್ಕಿಂತ ಹೆಚ್ಚು ಪಾಸಿಟಿವಿಟಿ