ಆಶಾ ಅಂಗನವಾಡಿ ಕಾರ್ಯಕರ್ತೆ ಸೀಲ್ಡೌನ್ ಕುಟುಂಬಕ್ಕೆ ಎಂಎಲ್ಎ ಕಿಟ್ಸೋಮವಾರಪೇಟೆ, ಜೂ. ೨೧: ತಾಲೂಕಿನ ೪೨ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸೀಲ್‌ಡೌನ್ ಆಗಿರುವ ಕುಟುಂಬಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು
ಗೊAದಲದಲ್ಲಿ ಮುಕ್ತಾಯಗೊಂಡ ಟಾಸ್ಕ್ಫೋರ್ಸ್ ಸಭೆಸಿದ್ದಾಪುರ, ಜೂ. ೨೧: ಸಿದ್ದಾಪುರದ ಟಾಸ್ಕ್ಫೋರ್ಸ್ ಸಭೆಯು ಗೊಂದಲದಲ್ಲಿ ಮುಕ್ತಾಯಗೊಂಡಿರುವ ಪ್ರಸಂಗ ನಡೆಯಿತು. ಸಿದ್ದಾಪುರದ ಮಾರುಕಟ್ಟೆಯ ಭಾಗದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ
ಲಸಿಕೆ ಬಗ್ಗೆ ಅಸಡ್ಡೆ ಬೇಡ ಶಾಸಕ ರಂಜನ್ಸೋಮವಾರಪೇಟೆ, ಜೂ. ೨೧: ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಸರ್ಕಾರದ ವತಿಯಿಂದಲೇ ಉಚಿತ ಲಸಿಕೆ ನೀಡಲಾಗುತ್ತಿದ್ದು, ಎಲ್ಲರೂ ಇದರ ಪ್ರಯೋಜನ ಪಡೆಯಬೇಕು. ಲಸಿಕೆಯ ಬಗ್ಗೆ ಯಾರೂ ಸಹ
ಸಂಗೀತ ಸಾಹಿತ್ಯದಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಶಂಕರ್ ಶಾನುಭೋಗ್ಮಡಿಕೇರಿ ಜೂ. ೨೧ : ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದಿಂದ ವತಿಯಿಂದ ಕೊಡಗಿನ ಲೇಖಕ ಮತ್ತು ಕಲಾವಿದರಿಗೆ ತಮ್ಮ ಪ್ರತಿಭೆಯ ಅನಾವರಣಗೊಳಿಸಲು ಅವಕಾಶ ಕಲ್ಪಿಸುವ
ಎಸ್ಡಿಪಿಐ ಸಂಸ್ಥಾಪನಾ ದಿನಾಚರಣೆಮಡಿಕೇರಿ, ಜೂ. ೨೧: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ (ಎಸ್‌ಡಿಪಿಐ) ಪಕ್ಷದ ಸಂಸ್ಥಾಪನಾ ದಿನವನ್ನು ಕೋವಿಡ್ ಶಿಷ್ಟಾಚಾರವನ್ನು ಪಾಲಿಸಿಕೊಂಡು ಪಕ್ಷದ ನಗರ ಸಮಿತಿ ವತಿಯಿಂದ