ಸಂಕಷ್ಟದಲ್ಲಿರುವವರಿಗೆ ನೆರವಾದ ವಿಶೇಷಚೇತನೆ

ಕಣಿವೆ, ಜೂ. ೨೧: ತಾನು ಅಂಗವೈಕಲ್ಯದಿAದ ಬಳಲುತ್ತಿದ್ದರೂ, ಕೊರೊನಾ ತಂದೊಡ್ಡಿರುವ ಸಂಕಷ್ಟದ ಪರಿಸ್ಥಿತಿಯನ್ನು ಮನಗಂಡು ಸಂಕಷ್ಟ ದಲ್ಲಿರುವ ಕುಟುಂಬಗಳಿಗೆ ನೆರವಾಗಿ ದ್ದಾರೆ ಕೂಡ್ಲೂರು ಗ್ರಾಮದ ವಿಶೇಷ ಚೇತನ

ಸಕಲೇಶಪುರ ಪುಂಡಾನೆಗಳನ್ನು ಎಡೆಮುರಿಕಟ್ಟಿದ ಮತ್ತಿಗೋಡು ಸಾಕಾನೆಗಳು

ಚೆಟ್ಟಳ್ಳಿ, ಜೂ. ೨೧: ಮೈಸೂರು ದಸರಾಕ್ಕೂ ಸೈ. ಪುಂಡಾನೆಗಳ ಎಡೆಮುರಿಕಟ್ಟಲು ಸೈ.. ಸಕಲೇಶಪುರದ ಬಾಳುಪೇಟೆ ಎಂಬಲ್ಲಿ ಒಂದೇದಿನ ಎರಡು ಪುಂಡಾನೆಗಳನ್ನು ಸೆರೆಹಿಡಿದು ಎಡೆಮುರಿಕಟ್ಟಿ ಅರಣ್ಯ ಇಲಾಖೆಗೆ ಒಪ್ಪಿಸಿ

ನ್ಯಾಯಾಧೀಶರಿಗೆ ಮಹಿಳಾ ವಕೀಲರಿಂದ ಬೀಳ್ಕೊಡುಗೆ

ಮಡಿಕೇರಿ, ಜೂ.೨೧: ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿದ್ದ, ಇದೀಗ ವರ್ಗಾವಣೆಗೊಂಡಿರುವ ನೂರುನ್ನೀಸಾ ಅವರಿಗೆ ಮಡಿಕೇರಿ ತಾಲೂಕು