ಗೋಣಿಕೊಪ್ಪಲು, ಜೂ. ೨೨ : ದೇವರಪುರ ಪಂಚಾಯಿತಿ ವ್ಯಾಪ್ತಿಯ ಕಾಫಿ ತೋಟದಲ್ಲಿ ದನ ಮೇಯಿಸಲು ತೆರಳಿದ ಮಹಿಳೆ ಸಾವನ್ನಪ್ಪಿದ ಘಟನೆಗೆ ಸಂಬAಧಿಸಿದAತೆ ಸೂಕ್ತ ತನಿಖೆ ನಡೆಸುವುದಾಗಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಂ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಸೋಮವಾರ ಸಂಜೆಯ ವೇಳೆ ದೇವರಪುರ ಪಂಚಾಯಿತಿ ವ್ಯಾಪ್ತಿಯ ಆಶ್ರಮದ ಕಾಫಿ ತೋಟದಲ್ಲಿ ದನ ಮೇಯಿಸಲು ತೆರಳಿದ್ದ ವೇಳೆ ಸಮೀಪದ ಚನ್ನಂಗೊಲ್ಲಿ ನಿವಾಸಿ ಕಾರ್ಮಿಕ ಮಹಿಳೆ ಸಾವಿತ್ರಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು.

ಪೋಲಿಸರು ಕೂಡ ಈ ಘಟನೆಗೆ ಸಂಬAಧಿಸಿದAತೆ ಅನುಮಾನಸ್ಪದ ಸಾವು ಎಂದು ಪ್ರಕರಣ ಗೋಣಿಕೊಪ್ಪಲು, ಜೂ. ೨೨ : ದೇವರಪುರ ಪಂಚಾಯಿತಿ ವ್ಯಾಪ್ತಿಯ ಕಾಫಿ ತೋಟದಲ್ಲಿ ದನ ಮೇಯಿಸಲು ತೆರಳಿದ ಮಹಿಳೆ ಸಾವನ್ನಪ್ಪಿದ ಘಟನೆಗೆ ಸಂಬAಧಿಸಿದAತೆ ಸೂಕ್ತ ತನಿಖೆ ನಡೆಸುವುದಾಗಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಂ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಪೋಲಿಸರು ಕೂಡ ಈ ಘಟನೆಗೆ ಸಂಬAಧಿಸಿದAತೆ ಅನುಮಾನಸ್ಪದ ಸಾವು ಎಂದು ಪ್ರಕರಣ ಫೋನ್ ಸದಾ ಆಕೆಯ ಜೊತೆ ಯಲ್ಲಿಯೇ ಇರುತ್ತದೆ, ಆದರೆ ಇನ್ನೂ ಕೂಡ ಮೊಬೈಲ್ ಫೋನ್ ಲಭ್ಯವಾಗಿಲ್ಲ, ತೋಟದ ಮಾಲೀಕರಾಗಲಿ, ಸಂಬAಧಿಸಿದವರಾಗಲಿ ಇನ್ನೂ ಕೂಡ ಈ ಬಗ್ಗೆ ವಿಚಾರಣೆ ಮಾಡಲು ಆಗಮಿಸಿಲ್ಲ, ಕುತ್ತಿಗೆ ಭಾಗದಲ್ಲಿ ಗಾಯದ ಗುರುತು ಪತ್ತೆ ಆಗಿದೆ. ರಕ್ತದ ಕಲೆಗಳು ಕಂಡುಬAದಿದೆ, ಈ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸುವಂತೆ ಮನವಿ ಮಾಡಿದರು.

ಗ್ರಾಮಸ್ಥರ ಸಮ್ಮುಖದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಸಂಬAಧಿಕರಿಗೆ ಹಸ್ತಾಂತರ ಮಾಡಲಾಯಿತು.

ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಪಿ. ಮೀನಾ, ಸದಸ್ಯರಾದ ಸಿ.ಜೆ. ವಿನೋದ್ ಕುಮಾರ್, ನಾಜೀರ, ಎಂ.ವಿ.ಲೀಲಾ ಹಾಗೂ ಚನ್ನಂಗೊಲ್ಲಿ ಪೈಸಾರಿಯ ನಿವಾಸಿಗಳು ಹಾಜರಿದ್ದರು.