ಮಡಿಕೇರಿ, ಜೂ. ೨೨: ಮಡಿಕೇರಿ ರೋಟರಿ ಕ್ಲಬ್‌ನ ೭೧ನೇ ಅಧ್ಯಕ್ಷರಾಗಿ ನಡಿಕೇರಿಯಂಡ ಅಚ್ಚಯ್ಯ ಮತ್ತು ಕಾರ್ಯದರ್ಶಿಯಾಗಿ ಲಲಿತಾ ರಾಘವನ್ ನೇಮಕಗೊಂಡಿದ್ದಾರೆ. ಜುಲೈ ೧ ರಿಂದ ಪ್ರಾರಂಭವಾಗುವ ರೋಟರಿ ವರ್ಷದಲ್ಲಿ ಎನ್.ಡಿ. ಅಚ್ಚಯ್ಯ ಮತ್ತು ಲಲಿತಾ ರಾಘವನ್ ಕಾರ್ಯಾರಂಭ ಮಾಡಲಿದ್ದಾರೆ.

ಸುರೇಶ್ ಚಂಗಪ್ಪ, ಕೆ.ಎಸ್. ರತನ್ ತಮ್ಮಯ್ಯ, ಜಯ ಚಿಣ್ಣಪ್ಪ, ಮೃಣಾಲಿನಿ ಚಿಣ್ಣಪ್ಪ, ಕೆ.ಸಿ. ಕಾರ್ಯಪ್ಪ, ಸಿ.ಟಿ. ಮಂದಣ್ಣ, ಗೀತಾ ಗಿರೀಶ್, ಡಾ. ಕೆ.ಪಿ. ಕರುಂಬಯ್ಯ, ಅನಿಲ್ ಕೃಷ್ಣಾನಿ, ಅಮರ್ ಶರ್ಮಾ, ಸಲಿಲಾ ಪಾಟ್ಕರ್, ಸವಿತಾ ಭಟ್, ಎಂ.ಎA. ಕಾರ್ಯಪ್ಪ, ಎಂ.ಜಿ. ಪಾರ್ವತಿ, ಸದಾಶಿವ ರಾವ್, ಎನ್.ಪಿ. ಚೀಯಣ್ಣ, ಎಂ. ಈಶ್ವರ ಭಟ್ ಮಡಿಕೇರಿ ರೋಟರಿ ಕ್ಲಬ್ ನ ಆಡಳಿತ ಮಂಡಳಿಯಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ