ರಿಪಬ್ಲಿಕ್ ಮೀಡಿಯಾದ ಅಂತರರಾಷ್ಟಿçÃಯ ವ್ಯವಹಾರದ ಮುಖ್ಯಸ್ಥರಾಗಿ ಚೇರಂಡ ಕಿಶನ್ ನೇಮಕನವದೆಹಲಿ ಜೂನ್ ೨೨ : ದೇಶದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್, ಕೊಡಗು ಮೂಲದ ಚೇರಂಡ ಕಿಶನ್ ಅವರನ್ನು ಕಂಪೆನಿಯ ವಿತರಣೆ ಮತ್ತು ಅಂತರರಾಷ್ಟಿçÃಯ
ಕೊಡಗಿನ ಗಡಿಯಾಚೆಚಲನಚಿತ್ರ-ಕಿರುತೆರೆ ರಂಗದವರಿಗೆ ಆರ್ಥಿಕ ನೆರವು ಬೆಂಗಳೂರು, ಜೂ. ೨೨: ಕೋವಿಡ್-೧೯ನ ಎರಡನೇ ಅಲೆ ಹಿನ್ನೆಲೆ ಜಾರಿಯಾಗಿದ್ದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಚಲನಚಿತ್ರ ಮತ್ತು ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರು
ಕೊರೊನಾ ಹಿನ್ನೆಲೆಯಲ್ಲಿ ಸಿದ್ದಾಪುರ ವ್ಯಾಪ್ತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಿಸಿದ್ದಾಪುರ, ಜೂ. ೨೨: ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ತಹಶೀಲ್ದಾರ್ ಡಾ. ಯೋಗಾನಂದ ಗ್ರಾ.ಪಂ.ಗೆ ಸೂಚನೆ ನೀಡಿದರು. ಸಿದ್ದಾಪುರ ಗ್ರಾ.ಪಂ.
ಒಗ್ಗಟ್ಟಿನಿಂದ ಕೋವಿಡ್ ಗೆಲ್ಲಲು ಸಲಹೆಮಡಿಕೇರಿ ಜೂ.೨೨ : ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವ ಮೂಲಕ ಕೋವಿಡ್ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕೆಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾಅಚ್ಚಯ್ಯ ಕರೆ
ಕುಟ್ಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾನ್ಸನ್ಟ್ರೇಟರ್ ಕೊಡುಗೆ*ಗೋಣಿಕೊಪ್ಪ, ಜೂ. ೨೨: ಕುಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತುರ್ತು ಸಂದರ್ಭ ಬಳಕೆಗೆ ಹತ್ತು ಲೀಟರ್ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಗಳನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ಉಪಮುಖ್ಯಮಂತ್ರಿ