ಹಾರಂಗಿ ಫಾರ್ಮ್ಗೆ ರವಿ ಕುಶಾಲಪ್ಪ ಭೇಟಿಮಡಿಕೇರಿ, ಜೂ. ೨೫: ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಶುಕ್ರವಾರ ತೋಟಗಾರಿಕೆ ಇಲಾಖೆಯ ಹಾರಂಗಿ ಫಾರ್ಮ್ಗೆ ಭೇಟಿ
ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಮಡಿಕೇರಿ, ಜೂ.೨೫: ಪ್ರಸಕ್ತ(೨೦೨೧-೨೨) ಸಾಲಿನಲ್ಲಿ ಸಮನ್ವಯ ಶಿಕ್ಷಣ ಚಟುವಟಿಕೆಗಳ ಯಶಸ್ವಿ ಅನುಷ್ಠಾನಕ್ಕೆ ಕ್ಷೇತ್ರ ಸಂಪನ್ಮೂಲ ಕೇಂದ್ರಗಳಲ್ಲಿ ಖಾಲಿಯಿರುವ ೬ ಪ್ರೌಢ ಶಾಲಾ ವಿಭಾಗದ ವಿಶೇಷ ಸಂಪನ್ಮೂಲ ಶಿಕ್ಷಕರ
ನಿಲುವಾಗಿಲುವಿನಲ್ಲಿ ಕೋವಿಡ್ ಲಸಿಕೆ ಅಭಿಯಾನಕೊಡ್ಲಿಪೇಟೆ, ಜೂ. ೨೫: ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಲುವಾಗಿಲು ಗ್ರಾಮದಲ್ಲಿ ಕೋವಿಡ್ ಲಸಿಕಾ ಆಭಿಯಾನ ನಡೆಯಿತು. ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿನಿತ್ಯ ಲಸಿಕೆ ನೀಡಲಾಗುತ್ತಿದ್ದು,
ಅಂತರರಾಜ್ಯ ಹೆದ್ದಾರಿಯ ಕೂಟುಪೊಳೆ ಸೇತುವೆ ನಿರ್ಮಾಣ ಬಹುತೇಕ ಪೂರ್ಣವೀರಾಜಪೇಟೆ, ಜೂ. ೨೫: ವೀರಾಜಪೇಟೆ ನಗರದಿಂದ ೨೨ ಕಿ.ಮೀ. ದೂರದ ಕೇರಳದ ಕಣ್ಣನೂರು ರಸ್ತೆಯಲ್ಲಿರುವ ಕರ್ನಾಟಕ-ಕೇರಳ ಗಡಿ ಭಾಗದ ಕೂಟುಪೊಳೆಯ ಹೊಸ ಸೇತುವೆಯ ನಿರ್ಮಾಣ ಕಾಮಗಾರಿ ಬಹುತೇಕ
ಆನ್ಲೈನ್ ಮೂಲಕ ಕೃಷಿಗೆ ಪೂರಕ ಸಲಹೆಗೋಣಿಕೊಪ್ಪ ವರದಿ, ಜೂ. ೨೫: ಕೃಷಿ ವಿಜ್ಞಾನ ಕೇಂದ್ರದ ನಾಲ್ವರು ವಿಜ್ಞಾನಿಗಳು ರೈತ ರೊಂದಿಗೆ ಏಕಕಾಲದಲ್ಲಿ ಆನ್‌ಲೈನ್ ಮೂಲಕ ಪ್ರಶ್ನೋತ್ತರದಲ್ಲಿ ಭಾಗವಹಿಸಿ ಕೃಷಿ ಪೂರಕ ಸಲಹೆ ನೀಡಿದರು.