ಮೌಂಟನ್ವ್ಯೂ ಶಾಲೆಯ ಸ್ಥಾಪಕ ಸಯ್ಯದ್ ನಝೀರ್ ಅಹಮದ್ ನಿಧನವೀರಾಜಪೇಟೆ, ಜೂ. ೨೭: ವೀರಾಜಪೇಟೆಯ ದಖನಿ ಮೊಹಲ್ಲಾ ನಿವಾಸಿ ಮೌಂಟನ್‌ವ್ಯೂ ಶಾಲೆಯ ಸ್ಥಾಪಕ ಸಯ್ಯದ್ ನಝೀರ್ ಅಹಮದ್ ತಮ್ಮ ೬೪ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ಮೃತರು ಪತ್ನಿ
ಉರಗ ರಕ್ಷಣೆ*ಗೋಣಿಕೊಪ್ಪ, ಜೂ. ೨೭: ನಗರದ ಉಮಾಮಹೇಶ್ವರಿ ಬಡಾವಣೆಯ ೧ನೇ ವಿಭಾಗದ ದಿಲೀಪ್ ಅವರ ಮನೆಗೆ ಅತಿಥಿಯಾಗಿ ಬಂದ ನಾಗರಹಾವನ್ನು ಸ್ನೇಕ್ ಬಾವೆ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಭಾನುವಾರ
ಯವಕಪಾಡಿ ಗ್ರಾಮದಲ್ಲಿ ಕೋವಿಡ್ ಪರೀಕ್ಷೆ ನಾಪೋಕ್ಲು, ಜೂ. ೨೭: ಯವಕಪಾಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರಿಗೆ ಕೋವಿಡ್ ಪರೀಕ್ಷೆ ನಡೆಸಲಾಯಿತು. ಈ ಸಂದರ್ಭ ಆರೋಗ್ಯ ಕಾರ್ಯಕರ್ತರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು,
ಇದ್ದ ಜೋಪಡಿ ನೆಲಸಮ ಕೊಟ್ಟಿಗೆಯೇ ಇದೀಗ ಆಶ್ರಯಕೂಡಿಗೆ, ಜೂ. ೨೭: ಅದೊಂದು ಬಡ ಕುಟುಂಬ. ಹೇಗೋ ಜೋಪಡಿಯಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ, ಮಳೆ ಅವರ ನೆಲೆಯನ್ನು ಕಸಿದುಕೊಂಡಿದೆ. ಇದ್ದ ಜೋಪಾಡಿ ಕುಸಿದು ಬಿದ್ದಿದೆ. ಇದೀಗ
ರೈತರಿಗೆ ಜಿಗಟು ಮರದ ಸಸಿಗಳ ವಿತರಣೆ ಮಡಿಕೇರಿ ಜೂ. ೨೭: ಪೊನ್ನಂಪೇಟೆ ಅರಣ್ಯ ಕಾಲೇಜಿನ ಸಹಯೋಗದಲ್ಲಿ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ಕೊಡಗು ಜಿಲ್ಲೆಯ ರೈತರಿಗೆ ಜಿಗಟು ಮರದ ಸಸಿಗಳನ್ನು ವಿತರಿಸಿತು. ವೈವಿಧ್ಯತೆಯ ಕೃಷಿ ವ್ಯವಸ್ಥೆಗೆ