ಉನ್ನತ ಉದ್ಯೋಗದಲ್ಲಿದ್ದರೂ ಕೃಷಿಯತ್ತ ಆಸಕ್ತಿ

ವೀರಾಜಪೇಟೆ, ಜೂ. ೨೯: ಕೊರೊನಾ ಲಾಕ್‌ಡೌನ್ ಮನುಷ್ಯನ ಜೀವನ ಹಾಗೂ ಚಿಂತನೆಯನ್ನು ಬದಲಾಯಿಸಿದೆ. ಒಂದು ಹೊತ್ತಿನ ಅನ್ನಕ್ಕೂ ಎಷ್ಟು ಕಷ್ಟ ಇದೆ ಎಂಬುದನ್ನು ತೋರಿಸಿಕೊಟ್ಟಿದೆ. ಒಂದು ಬಾರಿ

ನಾಳೆ ಕಂದಾಯ ಇಲಾಖೆ ಕಡತಗಳ ತಂತ್ರಾAಶಕ್ಕೆ ಚಾಲನೆ

ಮಡಿಕೇರಿ, ಜೂ.೨೯: ಕಂದಾಯ ಇಲಾಖೆಯ ಮಡಿಕೇರಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕಡತ ನಿರ್ವಹಣೆಗೆ ಸಂಬAಧಪಟ್ಟAತೆ ರಾಷ್ಟಿçÃಯ ಮಾಹಿತಿ ಕೇಂದ್ರ (ಓIಅ) ಮತ್ತು ಜೆಲೆಟಿಕ್ಸ್ ಸಂಸ್ಥೆಯ ಸಹಯೋಗದೊಂದಿಗೆ ನೂತನವಾಗಿ

ಆದೇಶ ಉಲ್ಲಂಘನೆ ಲಾರಿ ಚಾಲಕನಿಗೆ ದಂಡ

ಶನಿವಾರಸAತೆ, ಜೂ. ೨೯: ಭಾರದ ವಸ್ತುಗಳನ್ನು ತುಂಬಿಸಿಕೊAಡು ಸಾರ್ವಜನಿಕ ರಸ್ತೆಯಲ್ಲಿ ಚಲಿಸುವ ವಾಹನಗಳ ಸಂಚಾರವನ್ನು ನಿಷೇಧ ಮಾಡಿರುವ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿದ ಲಾರಿ (ಕೆ.ಎ. ೦೯.

ಜಿಲ್ಲಾ ಪತ್ರಕರ್ತರ ಸಂಘದಿAದ ವಾರ್ಷಿಕ ಪ್ರಶಸ್ತಿಗಾಗಿ ವರದಿಗಳ ಆಹ್ವಾನ

ಮಡಿಕೇರಿ, ಜೂ. ೨೯: ಜಿಲ್ಲಾ ಸಂಘದ ಸದಸ್ಯರಾದವರು ಮಾತ್ರ ವರದಿ ಸಲ್ಲಿಸಬಹುದಾಗಿದ್ದು, ಜುಲೈ ೩೦ ರೊಳಗೆ ತಮ್ಮ ವರದಿಯನ್ನು ಪತ್ರಿಕಾಭವನಕ್ಕೆ ತಲುಪಿಸಬೇಕಾಗಿದೆ. ನಂತರ ಬಂದ ವರದಿಗಳನ್ನು ಸ್ವೀಕರಿಸಲಾಗುವುದಿಲ್ಲ.