ರಾಯ್ ಸಾವು ವಿಶೇಷ ಪ್ರಕರಣದಡಿ ಸಿಬಿಐ ತನಿಖೆಗೆ ಆಗ್ರಹ

*ವೀರಾಜಪೇಟೆ, ಜು. ೫: ರಾಯ್ ಡಿಸೋಜಾ ಸಾವಿನ ಪ್ರಕರಣಕ್ಕೆ ಸಂಬAಧಿಸಿದAತೆ ವಿಶೇಷ ಪ್ರಕರಣದಡಿ ಸಿಬಿಐ ತನಿಖೆಗೆ ಒಳಪಡಿಸಿ ನ್ಯಾಯ ಒದಗಿಸುವಂತೆ ಕ್ರೆöÊಸ್ತ ಸಮುದಾಯ ಹಾಗೂ ನಾಗರಿಕ ಸಮಾಜದ

ಜುಲೈ ೧೦ರೊಳಗೆ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಗುರಿ

ಮಡಿಕೇರಿ, ಜು. ೫: ರಾಜ್ಯ ಸರಕಾರದ ಆದೇಶದಂತೆ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ ಲಸಿಕೆ ನೀಡುವ ಕಾರ್ಯ ಜಿಲ್ಲೆಯಲ್ಲಿ ಚುರುಕುಗೊಂಡಿದೆ. ಈ ಹಿನ್ನೆಲೆ ಸಾರ್ವಜನಿಕರಿಗೆ

ಕೊಡಗಿನಲ್ಲಿ ಲಾಕ್ಡೌನ್ ತೆರವುಗೊಳಿಸಲು ಮಿಟ್ಟು ಚಂಗಪ್ಪ ಒತ್ತಾಯ

ಮಡಿಕೇರಿ, ಜು. ೫: ಕೊಡಗು ಜಿಲ್ಲೆಯಲ್ಲಿ ಮುಂದುವರಿಸಿರುವ ಲಾಕ್ ಡೌನ್ ನ್ನು ಕೂಡಲೇ ತೆರವುಗೊಳಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿರಿಯ ಮುಖಂಡ ಮಿಟ್ಟು ಚಂಗಪ್ಪ ಅವರು

ದೇವರಕೊಲ್ಲಿಯಲ್ಲಿ ಹೆದ್ದಾರಿ ಮಧ್ಯೆ ದನಗಳ ಹಿಂಡು

ಮಡಿಕೇರಿ, ಜು. ೫: ಮಡಿಕೇರಿ-ಮಂಗಳೂರು ರಾಜ್ಯ ಹೆದ್ದಾರಿ ಹಾದು ಹೋಗುವ ಮದೆ ಗ್ರಾ.ಪಂ. ವ್ಯಾಪ್ತಿಯ ದೇವರಕೊಲ್ಲಿ ಎಂಬಲ್ಲಿ ರಸ್ತೆಯಲ್ಲಿ ವಾಹನಗಳು ಸಾಗುವದೇ ದುಸ್ತರ ವೆನಿಸಿಬಿಟ್ಟಿದೆ. ಹಗಲು ವೇಳೆಯಲ್ಲಿ

ಕೊಡಗಿನ ಗಡಿಯಾಚೆ

ದ್ವಿತೀಯ ಪಿ.ಯು.ಸಿ. ಫಲಿತಾಂಶ ಮಾರ್ಗಸೂಚಿ ಪ್ರಕಟ ಬೆಂಗಳೂರು, ಜು. ೫: ಕೋವಿಡ್-೧೯ ಸೋಂಕು ಪ್ರಸರಣದಿಂದಾಗಿ ೨೦೨೦-೨೧ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳನ್ನು ರದ್ದುಗೊಳಿಸಿದ ಹಿನ್ನೆಲೆ ಅಭ್ಯರ್ಥಿಗಳನ್ನು ಪ್ರಥಮ ಪಿ.ಯು.ಸಿ.