ಕೋವಿಡ್ ಲಸಿಕೆಗಾಗಿ ಮುಗಿಯದ ಗೋ¼ಸೋಮವಾರಪೇಟೆ, ಜು. ೬: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮೂಲಕ ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ನೀಡಲಾಗುತ್ತಿರುವ ಕೋವಿಡ್ ಲಸಿಕೆಗೆ ಸಾರ್ವಜನಿಕರು ಮುಗಿಬೀಳುತ್ತಿದ್ದು, ಬೆಳಗ್ಗೆ ೭ ಗಂಟೆಯಿAದಲೇ ಸರತಿ
ವನ್ಯಜೀವಿಗಳಿಂದ ಸಾವು ನೋವು ಆಸ್ತಿಪಾಸ್ತಿ ನಷ್ಟ ಅರಣ್ಯ ಇಲಾಖೆ ಕೈಗೊಂಡ ಪರಿಹಾರ ಕ್ರಮಮಡಿಕೇರಿ, ಜು. ೫: ಕೊಡಗು ಜಿಲ್ಲೆಯಲ್ಲಿ ವನ್ಯಜೀವಿ-ಮಾನವ ಸಂಘರ್ಷ ಜ್ವಲಂತ ಸಮಸ್ಯೆಗಳ ಪಟ್ಟಿಗೆ ಸೇರಿ ಅದೆಷ್ಟೋ ಸಮಯಗಳು ಕಳೆದಿವೆ. ಜಿಲ್ಲೆಯ ಅಷ್ಟದಿಕ್ಕುಗಳಲ್ಲಿಯೂ ವನ್ಯಜೀವಿ ಉಪಟಳಕ್ಕೆ ಜನ ಕಂಗಾಲಾಗಿದ್ದಾರೆ.
ಕಂದಾಯ ಸಚಿವರು ಯೋಜನೆಯ ಬಗ್ಗೆ ಮಾಹಿತಿಮಡಿಕೇರಿ, ಜು. ೫: ಅದೊಂದು ಶಕ್ತಿ ಕೇಂದ್ರವಾಗುತ್ತೆ.., ಒಂದೇ ಸೂರಿನಡಿ ತಾಲೂಕು ಆಡಳಿತ ನೆಲೆ ನಿಲ್ಲುತ್ತೆ.., ಸಾರ್ವಜನಿಕರಿಗೆ ಪ್ರಯೋಜನವಾಗುತ್ತೆ ಎಂಬೆಲ್ಲ ಕನಸು ಇದೀಗ ಮರೀಚಿಕೆಯಾಗಿದೆ. ಹೌದು. ಮಡಿಕೇರಿಯ
‘ಹೇರ್ ಕಟ್ಟಿಂಗ್ ಚಿನ್ನ ವ್ಯಾಪಾರಕ್ಕೆ ಅವಕಾಶ’*ಗೋಣಿಕೊಪ್ಪ, ಜು. ೫: ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ಇತರ ವ್ಯಾಪಾರಸ್ಥರಂತೆ ಸವಿತಾ ಸಮಾಜ, ಫೋಟೋಗ್ರಾರ‍್ಸ್, ಚಿನ್ನದ ಮಳಿಗೆ, ಟೈಲರ್‌ಗಳಿಗೂ ಸೋಮವಾರದಿಂದ ಶುಕ್ರವಾರದವರೆಗೆ ಕೊರೊನಾ ನಿಯಮದಂತೆ ವ್ಯಾಪಾರ
ಸಾರಿಗೆ ಇಲಾಖಾ ಕಚೇರಿಮಡಿಕೇರಿ, ಜು. ೫: ಲಾಕ್‌ಡೌನ್ ಸಂದರ್ಭದಲ್ಲಿ ಹಲವು ನಿಬಂಧನೆಗಳನ್ನು ಅನುಸರಿಸಿ ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದರೂ, ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖಾ ಕಚೇರಿ ಮಾತ್ರ ಪೂರ್ಣ ಮುಚ್ಚಿದ್ದು, ಗ್ರಾಹಕರ