ಗ್ರಾಪಂ ಸದಸ್ಯನ ಮೇಲೆ ಅತ್ಯಾಚಾರ ಪ್ರಕರಣ

ಗೋಣಿಕೊಪ್ಪಲು, ಜು.೬: ಗ್ರಾ.ಪಂ. ಸದಸ್ಯನ ಮೇಲೆ ಅತ್ಯಾಚಾರ ಯತ್ನ, ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆಗೆ ಸಂಬAಧಿಸಿದAತೆ ಗೋಣಿಕೊಪ್ಪಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾ.೫.ರಂದು ಗೋಣಿಕೊಪ್ಪಲು ಹರಿಶ್ಚಂದ್ರಪುರದ ನಿವಾಸಿ

ಲಸಿಕೆ ಪಡೆಯಲು ಟೋಕನ್ನಲ್ಲೂ ‘ಗೋಲ್ಮಾಲ್’

ಗೋಣಿಕೊಪ್ಪಲು, ಜು. ೬: ಕೋವಿಶೀಲ್ಡ್ ಎರಡನೇ ಲಸಿಕೆ ಪಡೆಯಲು ಜನರು ಮುಗಿಬಿದ್ದ ಘಟನೆ ಗೋಣಿಕೊಪ್ಪ ಕೋವಿಡ್ ಲಸಿಕಾ ಕೇಂದ್ರದಲ್ಲಿ ನಡೆದಿದೆ. ಮಂಗಳವಾರ ಕೋವಿಶೀಲ್ಡ್ ಲಸಿಕೆ ಲಭ್ಯವಿದ್ದು ಎರಡನೇ ಡೋಸ್‌ಅನ್ನು

ಅಸ್ಸಾಂ ಕಾರ್ಮಿಕರ ಕೈಗೆ ಸೀಲ್ ಹಾಕಿ ಜಿಲ್ಲೆಗೆ ಪ್ರವೇಶಿಸಲು ಅನುಮತಿ

ಗುಡ್ಡೆಹೊಸೂರು, ಜು. ೬: ಗುಡ್ಡೆಹೊಸೂರಿನಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ತಪಾಸಣಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿದರು. ಈ ಸಂದರ್ಭ ಅಸ್ಸಾಂ ಕಾರ್ಮಿಕರು ಲಾರಿಯಲ್ಲಿ ಬರುತ್ತಿದ್ದುದ್ದನ್ನು ತಪಾಸಣಾ

ಮಿನಿ ವಿಧಾನಸೌಧ ಕಾಮಗಾರಿ ಪೊನ್ನಂಪೇಟೆ ತಾಲೂಕು ಆಡಳಿತಕ್ಕೆ ಸಿಬ್ಬಂದಿಗಳ ನೇಮಕಕ್ಕೆ ಕ್ರಮ

ಮಡಿಕೇರಿ, ಜು. ೬: ಮಡಿಕೇರಿಯ ಮಿನಿ ವಿಧಾನಸೌಧ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಹಾಗೂ ಪೊನ್ನಂಪೇಟೆ ತಾಲೂಕು ಕಚೇರಿಗೆ ಸಿಬ್ಬಂದಿಗಳ ನೇಮಕ ಸಂಬAಧ ಕ್ರಮವಹಿಸಲಾಗುವುದು ಎಂದು ಕಂದಾಯ ಸಚಿವ