ಮಡಿಕೇರಿ, ಜು. ೭: ರಾಜ್ಯದಲ್ಲಿ ೨೧ ಜಿಲ್ಲಾ ಸಹಕಾರಿ ಬ್ಯಾಂಕುಗಳಿವೆ. ಇದರಲ್ಲಿ ಕೊಡಗಿನ ಸಹಕಾರಿ ಬ್ಯಾಂಕ್ ಹೆಗ್ಗಳಿಕೆ ಪಡೆದಿದೆ. ಕೊಡಗಿನ ರೈತರ ಪ್ರಾಮಾಣಿಕತೆ, ಸಹಕಾರಿ ಬ್ಯಾಂಕ್ ಅಧ್ಯಕ್ಷರು, ಸದಸ್ಯರ ಹಾಗೂ ಶಾಸಕರುಗಳ ಪ್ರಯತ್ನ, ಬ್ಯಾಂಕ್ ವ್ಯವಹಾರತೆಯಲ್ಲಿನ ಪಾರದರ್ಶಕತೆ ಯಿಂದ ಇದು ಸಾಧ್ಯವಾಗಿದೆ ಎಂದು ರಾಜ್ಯ ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ಅಭಿಪ್ರಾಯ ಪಟ್ಟರು. ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ – ಮಡಿಕೇರಿ, ಇವರ ಸಹಯೋಗ ದೊಂದಿಗೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ರೈತರಿಗೆ ಸಾಂಕೇತಿಕ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ಸಾಲಿನಲ್ಲಿ ರಾಜ್ಯಾದ್ಯಂತ ಎಲ್ಲಾ ಡಿ.ಸಿ.ಸಿ ಬ್ಯಾಂಕುಗಳಿಗೆ ರೂ. ೧೫,೩೦೦ ಕೋಟಿ ಸಾಲ ವಿತರಿಸುವ ಗುರಿ ನೀಡಲಾಗಿತ್ತು. ರೂ. ೧೬,೭೯೫ ಕೋಟಿ ವಿತರಣೆೆ ಮಾಡಲಾಗಿದ್ದು, ಶೇ. ೧೧೪ ರಷ್ಟು ಸಾಧನೆ ಮಾಡಲಾಗಿತ್ತು. ಇದರಲ್ಲಿ ಶೇ.೯೫ ರಷ್ಟು sಸಾಲ ವಸೂಲಾತಿ ಕೂಡ ಆಗಿದೆ. ಪ್ರಸಕ್ತ ಸಾಲಿನಲ್ಲಿ ರೂ. ೨೦,೮೧೦ ಕೋಟಿ ಗುರಿ ನೀಡಲಾಗಿದೆ. ರಾಜ್ಯಾದ್ಯಂತ ಸುಮಾರು ೩೦ ಲಕ್ಷ ರೈತರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ರಾಜ್ಯಾದ್ಯಂತ ಇರುವ ೨೧ ಡಿ.ಸಿ.ಸಿ ಬ್ಯಾಂಕುಗಳಿಗೂ ತೆರಳಿ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗುತ್ತಿದ್ದು, ನಿನ್ನೆ ಮೈಸೂರಿನಲ್ಲಿ ಹಾಗೂ ಇಂದು ಕೊಡಗಿನಲ್ಲಿ ಸಾಂಕೇತಿಕವಾಗಿ ರೈತರಿಗೆ ಸಾಲ ವಿತರಣೆ ಮಾಡಲಾಗಿದೆ ಎಂದರು. ಮೋದಿ ಸರಕಾರದ ಪ್ರಯತ್ನದಿಂದ ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಇಲಾಖೆ ಸೃಷ್ಟಿಯಾಗಿದೆ. ಈ ಹಿಂದೆ ಕೃಷಿ ಸಚಿವರ ಮಾರ್ಗದರ್ಶನ ದಲ್ಲಿಯೇ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದವು. ಸಹಕಾರಿ ಇಲಾಖೆ ಸೃಷ್ಟಿಯಾದ ನಂತರ ಸಹಕಾರಿ
(ಮೊದಲ ಪುಟದಿಂದ) ಸಂಸ್ಥೆಗಳು, ಸಾಲ ಪೆದುಕೊಳ್ಳುವ ರೈತರ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿದೆ ಎಂದು ಅಭಿಪ್ರಾಯಪಟ್ಟರು.
ಕೊಡಗಿನ ಡಿ.ಸಿ.ಸಿ ಬ್ಯಾಂಕ್ ೧೦೦ ವರ್ಷ ಪೂರೈಸಿದೆ. ಜಿಲ್ಲೆಯ ಶಾಸಕರು, ಬ್ಯಾಂಕ್ ಅಧ್ಯಕ್ಷರು, ಸದಸ್ಯರ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಸರ್ವರ ಸಹಕಾರ ಇದ್ದರೆ ಮಾತ್ರ ಇಂತಹ ಸಹಕಾರ ಸಂಸ್ಥೆಗಳು ಕಾರ್ಯಚರಿಸಲು ಸಾಧ್ಯ. ಅಧ್ಯಕ್ಷರು ಅಸಹಕಾರ ತೋರಿದರೆ ಬ್ಯಾಂಕ್ ಮುಂದುವರಿಯಲು ಅಸಾಧ್ಯ ಎಂದು ಹೇಳಿದರು. ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಅವರು ಡಿ.ಸಿ.ಸಿ ಬ್ಯಾಂಕಿಗೆ ಸಂಬAಧಿಸಿದAತೆ ಮನವಿ ಸಲ್ಲಿಸಿದ್ದು, ಶೀಘ್ರದಲ್ಲೇ ಪೂರೈಸುವಂತೆ ಕ್ರಮವಹಿಸಲಾಗು ವುದಾಗಿ ಭರವಸೆ ನೀಡಿದರು.
ಕೊಡಗು ಜಿಲ್ಲಾ ಸಹಕಾರಿ ಬ್ಯಾಂಕ್ ರಾಷ್ಟಿçÃಕೃತ ಬ್ಯಾಂಕುಗಳಿಗೆ ಸ್ಪರ್ಧೆ ನೀಡುವಷ್ಟು ಬೆಳೆದಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯ ಪಟ್ಟರು. ಜಿಲ್ಲಾ ಸಹಕಾರಿ ಬ್ಯಾಂಕ್ ಸುಸೂತ್ರ ವಾಗಿ ಕಾರ್ಯ ನಿರ್ವಹಿಸುತ್ತಿದ್ದು ಸುಮಾರು ರೂ. ೧,೦೮೧ ಕೋಟಿ ಠೇವಣಿ ಇದೆ. ೨೦೨೦-೨೧ ನೇ ಸಾಲಿನಲ್ಲಿ ರೂ. ೮೮೧ ಕೋಟಿ ಸಾಲ ವಿತರಿಸಲಾಗಿದ್ದು ರೂ. ೧೨ ಕೋಟಿ ಲಾಭ ದೊರೆತಿದೆ ಎಂದರು.
ಶೂನ್ಯ ಬಡ್ಡಿ ದರದ ಸಾಲವನ್ನು ಒಂದು ಕುಟುಂಬಕ್ಕೆ ರೂ. ೩ ಲಕ್ಷವರೆಗೆ ಸೀಮಿತಗೊಳಿಸಲಾಗಿದೆ. ಇದರೊಂದಿಗೆ ಆದಾಯ ತೆರಿಗೆ ಪಾವತಿದಾರರಿಗೆ ಬಡ್ಡಿ ಮನ್ನಾ ಮಾಡಲಾಗುತ್ತಿಲ್ಲ. ಈ ಬಗ್ಗೆ ಗಮನಹರಿಸುವಂತೆ ಹಾಗೂ ಒಬ್ಬ ರೈತನಿಗೆ ಕನಷ್ಟ ರೂ. ೧೦ ಲಕ್ಷವಾದರೂ ಸಾಲ ನೀಡುವಂತಾಗ ಬೇಕೆಂದರು. ಸಹಕಾರಿ ಬ್ಯಾಂಕ್ನಲ್ಲಿನ ಠೇವಣಿಯನ್ನು ರೈತರಿಗೆ ಸಾಲ ನೀಡುವುದಕ್ಕೆ ಹೆಚ್ಚು ಬಳಕೆಯಾಗಬೇಕು. ಈ ಮೂಲಕ ಬರುವ ಬಡ್ಡಿಯಿಂದ ಬ್ಯಾಂಕಿಗೆ ಲಾಭಾಂಶ ಹೆಚ್ಚುತ್ತದೆ ಎಂದರು.
೧,೭೫೧ ರೈತರಿಗೆ ೨೦೧೮ ಇಸವಿಯ ಸಾಲ ಮನ್ನಾ ಬಾಕಿ ಇರುವುದಾಗಿ ಪಶ್ಚಿಮ ಘಟ್ಟದ ಸಂರಕ್ಷಣಾ ಕಾರ್ಯಪಡೆ ಸಮಿತಿಯ ರಾಜ್ಯ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಸಚಿವರ ಗಮನ ಸೆಳೆದರು. ಬಳಿಕ ಮಾತನಾಡಿ ಒಂದು ಕುಟುಂಬದ ಲೆಕ್ಕದಲ್ಲಿ ಒಬ್ಬರಿಗೆ ಮಾತ್ರ ಸಾಲ ನೀಡುವ ಯೋಜನೆ ಸರಿಯಲ್ಲ. ಕುಟುಂಬದ ಸದಸ್ಯರ ದಾಖಲಾತಿಗಳ ಅನುಸಾರ ಸಾಲ ನೀಡುವ ಕಾರ್ಯ ನಡೆÉಯಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಜಿಲ್ಲೆಯ ಜನತೆ ಪ್ರಾಮಾಣಿಕ ರಾಗಿದ್ದು ನೀರಾವರಿ, ವಿದ್ಯುತ್ ಇಲಾಖೆ ಹಾಗೂ ಇತರ ಇಲಾಖೆಗಳಿಗೆ ಶೇ.೧೦೦ ಹಣ ಪಾವತಿಸುತ್ತಿರುವುದು ಕೊಡಗು ಜಿಲ್ಲೆಯವರು ಮಾತ್ರ. ಆದರೆ ಸೌಲಭ್ಯ, ಅಭಿವೃದ್ಧಿಯಲ್ಲಿ ಕೊಡಗು ಜಿಲ್ಲೆ ಹಿನ್ನಡೆಯುತ್ತದೆ. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲದ ಮೊತ್ತ ಹೆಚ್ಚಿಸುವಂತೆ ರವಿ ಕುಶಾಲಪ್ಪ ಒತ್ತಾಯಿಸಿದರು.
ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಮಾತನಾಡಿ ತಾ. ೩೧.೩.೨೦೨೧ ರ ವರ್ಷಾಂತ್ಯಕ್ಕೆ ಬ್ಯಾಂಕ್ ೨೬.೪೪ ಕೋಟಿ ಷೇರು ಬಂಡವಾಳ, ರೂ. ೧೦೮೧ ಕೋಟಿ ಠೇವಣಿ ಸಂಗ್ರಹಿಸಿದ್ದು, ರೂ. ೧೦೦ ಕೋಟಿ ಸ್ವಂತ ಬಂಡವಾಳ ಹೊಂದಿದ್ದು, ರೂ. ೮೯೩ ಕೋಟಿ ಸಾಲದ ಹೊರಬಾಕಿ ಇದೆ ಎಂದರು. ರೈತರಿಗೆ ಎ.ಟಿ.ಎಂ. ಕಾರ್ಡ್, ಆರ್.ಟಿ.ಜಿ.ಸಿ., ನೆಫ್ಟ್, ಮೊಬೈಲ್ ಬ್ಯಾಂಕಿAಗ್ ಹಾಗೂ ಮೈಕ್ರೋ ನೀಡುವ ಯೋಜನೆ ಸರಿಯಲ್ಲ. ಕುಟುಂಬದ ಸದಸ್ಯರ ದಾಖಲಾತಿಗಳ ಅನುಸಾರ ಸಾಲ ನೀಡುವ ಕಾರ್ಯ ನಡೆÉಯಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಮಾತನಾಡಿ ತಾ. ೩೧.೩.೨೦೨೧ ರ ವರ್ಷಾಂತ್ಯಕ್ಕೆ ಬ್ಯಾಂಕ್ ೨೬.೪೪ ಕೋಟಿ ಷೇರು ಬಂಡವಾಳ, ರೂ. ೧೦೮೧ ಕೋಟಿ ಠೇವಣಿ ಸಂಗ್ರಹಿಸಿದ್ದು, ರೂ. ೧೦೦ ಕೋಟಿ ಸ್ವಂತ ಬಂಡವಾಳ ಹೊಂದಿದ್ದು, ರೂ. ೮೯೩ ಕೋಟಿ ಸಾಲದ ಹೊರಬಾಕಿ ಇದೆ ಎಂದರು. ರೈತರಿಗೆ ಎ.ಟಿ.ಎಂ. ಕಾರ್ಡ್, ಆರ್.ಟಿ.ಜಿ.ಸಿ., ನೆಫ್ಟ್, ಮೊಬೈಲ್ ಬ್ಯಾಂಕಿAಗ್ ಹಾಗೂ ಮೈಕ್ರೋ ಎ.ಟಿ.ಎಂ. ಸೌಲಭ್ಯಗಳು ನೀಡ ಲಾಗುತ್ತಿರುವುದಾಗಿ ಹೇಳಿದರು. ಬ್ಯಾಂಕಿನ ಶತಮಾನೋತ್ಸವ ಅಂಗವಾಗಿ ಆಗಸ್ಟ್ ೨೦ ರಂದು ರೂ. ೭ ಕೋಟಿ ವೆಚ್ಚದ ಬ್ಯಾಂಕಿನ ಕಟ್ಟಡ ನಿರ್ಮಿಸುವ ಯೋಜನೆಗೆ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
೨೦೧೭ರ ರೂ. ೫೦,೦೦೦ ಬೆಳೆ ಸಾಲ ಮನ್ನಾ ಯೋಜನೆಯಡಿ ರಾಜ್ಯ ಸರಕಾರ ರೈತರ ರೂ. ೫೦,೦೦೦ ದವರೆಗಿನ ಸಾಲ ಮನ್ನಾ ಮಾಡಿದ್ದು, ಈ ಸಂಬAಧ ಬ್ಯಾಂಕಿನಿAದ ಒಟ್ಟು ರೂ. ೧೫,೦೧೯.೯೫ ಲಕ್ಷ ‘ಕ್ಲೇಮ್’ ಪ್ರಸ್ತಾವನೆ ಸಲ್ಲಿಸಲಾಗಿದೆ. ಈವರೆಗೆ ೧೪,೦೧೫.೧೦ ಲಕ್ಷ ಬಿಡುಗಡೆಗೊಂಡಿದ್ದು ರೂ. ೧೦೦೪.೮೫ ಲಕ್ಷ ಬಿಡುಗಡೆಗೆ ಬಾಕಿ ಇದೆ. ಈ ಪೈಕಿ ಡಿಸಿಸಿ ಬ್ಯಾಂಕಿನ ಬಂಡವಾಳದ ಬಾಪ್ತು ರೂ. ೪೯೧.೮೯ ಲಕ್ಷ ಹಾಗೂ ಜಿಲ್ಲೆಯ ಪ್ಯಾಕ್ಸ್ಗಳ ಬಂಡವಾಳದ ಬಾಪ್ತು ರೂ.೫೧೨.೯೬ ಲಕ್ಷ ೪ ವರ್ಷಗಳಿಂದ ಬಾರದೇ ಇರುವ ಕಾರಣ ರೂ.೩ ಕೋಟಿಯಷ್ಟು ನಷ್ಟವಾಗಿರುವುದಾಗಿ ಬಾಂಡ್ ಗಣಪತಿ ಸಚಿವರ ಗಮನ ಸೆಳೆದರು.
ಸಭೆಯಲ್ಲಿ ಡಿ.ಸಿ.ಸಿ ಬ್ಯಾಂಕಿನ ಉಪಾಧ್ಯಕ್ಷ ಹರೀಶ್, ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಮನು ಮುತ್ತಪ್ಪ, ಮೈಸೂರು ವಿಭಾಗದ ಜಂಟಿ ನಿಬಂಧಕ ಪ್ರಕಾಶ್, ಉಪ ನಿಬಂಧಕ ಸಲೀಂ, ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕರು, ಸಹಕಾರ ಕ್ಷೇತ್ರದ ಪ್ರಮುಖರು ಹಾಗೂ ಇತರರು ಇದ್ದರು.