ಹಣ ಕೊಟ್ಟು ಗಡಿದಾಟುತ್ತಿದ್ದವರು ಇದೀಗ ‘ಬ್ಲಾಕ್’ವೀರಾಜಪೇಟೆ, ಜು. ೮: ‘ಸರ್ ನಾವು ಕಳೆದ ಒಂದು ತಿಂಗಳಿAದ ಚೆಕ್‌ಪೋಸ್ಟ್ನಲ್ಲಿ ಹಣ ಕೊಟ್ಟು ಹೋಗುತ್ತಿದ್ದೇವು. ಈಗ ಇವರು ಬಿಡುತ್ತಿಲ್ಲ. ನೀವಾದರೂ ಹೇಳಿ ನಮ್ಮನ್ನು ಕಳುಹಿಸಿಕೊಡಿ.’ ಇದು
ನಾಟಿಗಾಗಿ ಮಳೆಯ ನಿರೀಕ್ಷೆಯಲ್ಲಿರುವ ರೈತರುಗೋಣಿಕೊಪ್ಪ ವರದಿ, ಜು. ೮: ಡಾ. ಎಂ.ಪಿ. ಗಣೇಶ್ ಮಾಯಮುಡಿ ಅಭಿಮಾನಿಗಳ ಬಳಗದ ವತಿಯಿಂದ ಎಂ.ಪಿ. ಗಣೇಶ್ ಅವರ ೭೫ನೇ ಹುಟ್ಟುಹಬ್ಬ ಅಂಗವಾಗಿ ಭಾರತ ಹಾಕಿ ತಂಡದ
ನಾಟಿಗಾಗಿ ಮಳೆಯ ನಿರೀಕ್ಷೆಯಲ್ಲಿರುವ ರೈತರು ಶನಿವಾರಸಂತೆ, ಜು. ೮: ಹೋಬಳಿಯಾದ್ಯಂತ ರೈತರು ಗದ್ದೆಗಳಲ್ಲಿ ಅಗೆ ಹಾಕಿದ್ದು ಭತ್ತದ ಸಸಿಮಡಿ ಬೆಳೆದು ನಿಂತಿದೆ ನಾಟಿಗಾಗಿ ಕೆಸರು ಒಡೆದು ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಮಳೆಯಾಗದೆ ಬಿರು
ಬ್ಲಾಕ್ ಕಾಂಗ್ರೆಸ್ ಖಂಡನೆಸಿದ್ದಾಪುರ, ಜು. ೮: ಕುಶಾಲನಗರ ತಾಲೂಕು ಉದ್ಘಾಟನಾ ಕಾರ್ಯಕ್ರಮದಲ್ಲಿ ಶಶಿಧರ್ ಅವರನ್ನು ಹೊರಹಾಕಿದ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್
ಲೋಪಾಮುದ್ರದಲ್ಲಿ ಕೋವಿಡ್ ಚಿಕಿತ್ಸೆ ಸ್ಥಗಿತಮಡಿಕೇರಿ, ಜು. ೮: ಕರುಣಾ ಟ್ರಸ್ಟ್ ಸಹಭಾಗಿತ್ವದಲ್ಲಿ ಗೋಣಿಕೊಪ್ಪ ಲೋಪಾಮುದ್ರದಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿದ್ದ ಕೋವಿಡ್ ಸೆಂಟರ್ ಮುಚ್ಚಲ್ಪಟ್ಟಿದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಲೋಪಾಮುದ್ರದಲ್ಲಿ ತಾ.