ನಾಪೋಕ್ಲು, ಜು. ೧೧: ಕೊರೊನಾ ಹಿನ್ನಲೆಯಲ್ಲಿ ನಾಪೋಕ್ಲುವಿನಲ್ಲಿ ಸೋಮವಾರದ ಸಂತೆಯನ್ನು ರದ್ದುಪಡಿಸಲಾಗಿತ್ತು. ಆದರೆ, ಲಾಕ್‌ಡೌನ್ ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ತಾ. ೧೨ ರಂದು (ಇಂದು) ಎಂದಿನAತೆ ಸಂತೆ ನಡೆಯಲಿದೆ ಎಂದು ಗ್ರಾಮ ಪಂಚಾಯಿತಿ ಪ್ರಕಟಣೆಯಲ್ಲಿ ತಿಳಿಸಿದೆ.