ಬಿರುಸು ತೋರಿದ ಮಳೆ ಆತಂಕ ಮೂಡಿಸಿದ ಗಾಳಿಮಡಿಕೇರಿ, ಜು. ೧೧: ಜಿಲ್ಲೆಯಲ್ಲಿ ನಿನ್ನೆಯಿಂದ ಮತ್ತೆ ಪ್ರಾರಂಭಗೊAಡAತಿರುವ ಮಳೆ ಸ್ವಲ್ಪಮಟ್ಟಿಗೆ ಬಿರುಸು ಕಾಣುತ್ತಿದ್ದು, ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗಿದೆ. ನಿನ್ನೆ ಅಪರಾಹ್ನದ ಬಳಿಕ ಮಳೆಗಾಲದ ಚಿತ್ರಣ ಕಂಡು
ಸಿದ್ದಾಪುರದಲ್ಲಿ ಸಂತೆಸಿದ್ದಾಪುರ, ಜು. ೧೧: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿAದ ಸಿದ್ದಾಪುರ ಸಂತೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಅನ್‌ಲಾಕ್ ಹಿನ್ನೆಲೆಯಲ್ಲಿ ಸಂತೆ ಪ್ರಾರಂಭವಾಗಿದೆ. ಮಳೆ ನಡುವೆ ಸ್ಥಳೀಯ ನಿವಾಸಿಗಳು
ಕಾಡಾನೆ ಹಾವಳಿ ಕೃಷಿ ಫಸಲು ನಷ್ಟಸುಂಟಿಕೊಪ್ಪ, ಜು. ೧೧: ೭ನೇ ಹೊಸಕೋಟೆ, ತೊಂಡೂರು ಕಂಬಿಬಾಣೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕೃಷಿ ಫಸಲುಗಳನ್ನು ತಿಂದು ಧ್ವಂಸಗೊಳಿಸುತ್ತಿದೆ. ಇದರಿಂದ ಸಾವಿರಾರು ರೂ. ನಷ್ಟ ಉಂಟಾಗುತ್ತಿದೆ ಎಂದು
ಸುಂಟಿಕೊಪ್ಪದಲ್ಲಿ ಸಂತೆಸುAಟಿಕೊಪ್ಪ, ಜು. ೧೧: ಹಲವು ದಿನಗಳ ಬಳಿಕ ನಡೆದ ವ್ಯಾಪಾರವು ನಿರಾಸದಾಯಕವಾಗಿ ಸಾಗಿತ್ತು. ಕಳೆದ ೭೨ ದಿನಗಳ ಕಾಲ ಜಿಲ್ಲೆಯಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ಶುಕ್ರವಾರದಿಂದ ತೆರವುಗೊಂಡಿತು. ಜನಜಂಗುಳಿ
ಇಂದು ರೈತರಿಗೆ ಆನ್ಲೈನ್ ತರಬೇತಿಮಡಿಕೇರಿ, ಜು. ೧೧: ಕರ್ನಾಟಕ ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ವಿಭಾಗ ವತಿಯಿಂದ ಆಯೋಜಿಸುವ ಆಜಾದ್ ಕ ಅಮೃತ ಮಹೋತ್ಸವ ಅಂಗವಾಗಿ ರೈತರಿಗೆ ಕೃಷಿ ಅರಣ್ಯೀಕರಣದ ಬಗ್ಗೆ