ವ್ಯವಸ್ಥಿತವಾಗಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆ ಉತ್ಸಾಹದಿಂದ ಪಾಲ್ಗೊಂಡ ವಿದ್ಯಾರ್ಥಿಗಳು ಮಡಿಕೇರಿ, ಜು. ೧೯: ಕೊರೊನಾ ಪರಿಸ್ಥಿತಿಯ ನಡುವೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನದ ಪರೀಕ್ಷೆಗೆ ಕೊಡಗು ಜಿಲ್ಲೆಯ ೪೧ ಕೇಂದ್ರದಲ್ಲಿ ೬೮೬೬ ವಿದ್ಯಾರ್ಥಿಗಳ ಪೈಕಿ ೬೮೧೨
ಕೈಕೇರಿಯಲ್ಲಿ ಹುಲಿ ಹೆಜ್ಜೆಗೋಣಿಕೊಪ್ಪಲು, ಜು. ೧೯: ನಾಗರಹೊಳೆ ರಾಷ್ಟಿçÃಯ ಉದ್ಯಾನದ ಆಸುಪಾಸಿನ ಜನವಸತಿ ಪ್ರದೇಶದಲ್ಲಿ ಕಂಡು ಬರುತ್ತಿದ್ದ ಹುಲಿಯ ಸಂಚಾರ ಇದೀಗ ನಗರ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನಾಗರಿಕರಲ್ಲಿ ಆತಂಕಕ್ಕೆ
ಮಾವನ ಮೇಲೆ ಹಲ್ಲೆ ಅಳಿಯನ ಬಂಧನವೀರಾಜಪೇಟೆ, ಜು. ೧೯: ಕ್ಷÄಲ್ಲಕ ಕಾರಣಕ್ಕೆ ಮಾವನ ಮೇಲೆ ಅಳಿಯ ಹಲ್ಲೆ ನಡೆಸಿ ಮಾವ ಆಸ್ಪತ್ರೆಗೆ ದಾಖಲಾದ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ. ಸುಣ್ಣದ ಬೀದಿ ಹರಿಕೇರಿ
ಕೋವಿಡ್ ನಿಯಮ ಪಾಲನೆಯೊಂದಿಗೆ ಶಾಂತಿಯುತವಾಗಿ ಬಕ್ರೀದ್ ಆಚರಿಸಲು ಜಿಲ್ಲಾಧಿಕಾರಿ ಮನವಿಮಡಿಕೇರಿ, ಜು. ೧೯ : ತಾ. ೨೧ ರಂದು ಬಕ್ರೀದ್ ಹಬ್ಬದ ಹಿನ್ನೆಲೆ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ, ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಿಸುವಂತೆ ಜಿಲ್ಲಾಧಿಕಾರಿ ಚಾರುಲತಾ
ಪುಷ್ಪಗಿರಿ ಶ್ರೇಣಿಯಲ್ಲಿ ೧೦೦ ಇಂಚು ಮಳೆಸೋಮವಾರಪೇಟೆ, ಜು.೧೯: ಕಳೆದೆರಡು ದಿನಗಳ ಹಿಂದೆ ಕೊಂಚ ಬಿಡುವು ನೀಡಿದ್ದ ಮಳೆ ಮತ್ತೆ ಆರ್ಭಟ ಮುಂದುವರೆಸಿದ್ದು, ಸೋಮವಾರ ಪೇಟೆ ತಾಲೂಕಿನಾದ್ಯಂತ ಗಾಳಿ ಯೊಂದಿಗೆ ಮಳೆ ಸುರಿಯುತ್ತಿದೆ. ತಾಲೂಕಿನ ಪುಷ್ಪಗಿರಿ