ಬಿಪಿಎಲ್ ಕಾರ್ಡ್ ರದ್ದತಿಗೆ ವಿರೋಧ ನಾಪೋಕ್ಲು, ಜು. ೨೨: ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಚೆಗೆ ಸುಮಾರು ೫೦ ಕ್ಕೂ ಅಧಿಕ ಕೂಲಿ ಕಾರ್ಮಿಕರ ಬಿ.ಪಿ.ಎಲ್ ಪಡಿತರ ಕಾರ್ಡ್ಗಳು ಎ.ಪಿ.ಎಲ್ ಕಾರ್ಡುಗಳಾಗಿ ಬದಲಾವಣೆಗೊಂಡಿರುವುದನ್ನು
ಟೋಕಿಯೊ ಒಲಿಂಪಿಕ್ಸ್ ಹಾಕಿ ಪಂದ್ಯಗಳ ವೇಳಾಪಟ್ಟಿಬೆಂಗಳೂರು, ಜು. ೨೨: ಟೋಕಿಯೊದಲ್ಲಿ ಇಂದಿನಿAದ ಆರಂಭವಾಗಲಿರುವ ೨೦೨೦ರ ಒಲಿಂಪಿಕ್ ಕ್ರೀಡಾಕೂಟದ ಪುರುಷರ ಮತ್ತು ಮಹಿಳಾ ಹಾಕಿ ಟೂರ್ನಿಗಳ ಪಂದ್ಯದ ವಿವರಗಳು ಇಂತಿವೆ. ಈ ಪಂದ್ಯಗಳ ನೇರ ಪ್ರಸಾರವನ್ನು
ಇಂದು ಮಿನಿ ಬಸ್ ಹಸ್ತಾಂತರಮಡಿಕೇರಿ, ಜು. ೨೨: ಬಾಲಮಂದಿರಗಳಲ್ಲಿ ಪೋಷಣೆ ಹಾಗೂ ರಕ್ಷಣೆ ಪಡೆಯುತ್ತಿರುವ ಮಕ್ಕಳಿಗೆ ಶಾಲೆಗೆ ತೆರಳಲು ಹಾಗೂ ಇತರ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಬೆಂಗಳೂರಿನ ಕೇಂದ್ರ ಯಾಂತ್ರಿಕ ಸಂಸ್ಥೆ ಜಿಲ್ಲಾ
ಕೊಡವ ಕುಲಶಾಸ್ತç ಅಧ್ಯಯನ ವರದಿ ಪರಿಶೀಲಿಸಿ ಕ್ರಮಕ್ಕೆ ಸೂಚನೆ ಮಡಿಕೇರಿ, ಜು. ೨೧: ಕೊಡವ ಜನಾಂಗದ ಕುಲಶಾಸ್ತç ಅಧ್ಯಯನಕ್ಕೆ ಸಂಬAಧಿಸಿದAತೆ ಇದಕ್ಕಾಗಿ ಈ ಹಿಂದೆ ನಿಯೋಜಿಸಲ್ಪಟ್ಟಿದ್ದ ಬುಡಕಟ್ಟು ಅಧ್ಯಯನ ಸಂಸ್ಥೆ ಸರಕಾರಕ್ಕೆ ಸಲ್ಲಿಸಿರುವ ವರದಿ ಸೂಕ್ತ ರೀತಿಯ
ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಯ ನಾಲ್ವರಿಗೆ ಶೇ೧೦೦ ಮಡಿಕೇರಿ, ಜು. ೨೧: ತಾ.೨೦ ರಂದು ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯಾದ್ಯಂತ ೬,೬೬,೪೯೭ ವಿದ್ಯಾರ್ಥಿ ಗಳ ಪೈಕಿ ೨,೨೩೯ ಮಂದಿ ೬೦೦ ಕ್ಕೆ ೬೦೦ ಅಂಕಗಳನ್ನು