೯೯ ಹೊಸ ಕೋವಿಡ್ ೧೯ ಪ್ರಕರಣಮಡಿಕೇರಿ, ಜು. ೨೨: ಜಿಲ್ಲೆಯಲ್ಲಿ ಗುರುವಾರ ೯೯ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ೯೪ ಆರ್‌ಟಿಪಿಸಿಆರ್ ಮತ್ತು ೫ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿವೆ. ಮಡಿಕೇರಿ
ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿದ್ದ ಯಂತ್ರೋಪಕರಣ ಕಳವುಸೋಮವಾರಪೇಟೆ, ಜು. ೨೨: ಇಲ್ಲಿನ ತಾಲೂಕು ಕಚೇರಿಯ ಒಳಭಾಗ ದಲ್ಲಿ ಇಟ್ಟಿದ್ದ ಕಟ್ಟಡ ನಿರ್ಮಾಣ ಯಂತ್ರೋಪಕರಣಗಳನ್ನು ಕಳವು ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಮಳೆಹಾನಿ ಪರಿಹಾರ
ಬ್ರೆöÊನೋಬ್ರೆöÊನ್ ಅಬಾಕಸ್ ಆನ್ಲೈನ್ ಸ್ಪರ್ಧೆಯಲ್ಲಿ ಸಾಧನೆ ಮಡಿಕೇರಿ, ಜು. ೨೨: ಇತ್ತೀಚಿಗೆ ನಡೆದ ರಾಜ್ಯಮಟ್ಟದ ಬ್ರೆöÊನೋಬ್ರೆöÊನ್ ಅಬಾಕಸ್ ಆನ್‌ಲೈನ್ ಸ್ಪರ್ಧೆಯಲ್ಲಿ ಮಡಿಕೇರಿ ಕೇಂದ್ರದ ೩೨ ವಿದ್ಯಾರ್ಥಿಗಳು ಭಾಗವಹಿಸಿ ೩ ಚಾಂಪಿಯನ್ ಪ್ರಶಸ್ತಿ, ೧೩ ಚಿನ್ನ
ನೂತನ ತಾಲೂಕು ರಚನೆಗೆ ಕಾಂಗ್ರೆಸ್ ಬಿಜೆಪಿ ಕಾರಣವಲ್ಲ ಡಾದುರ್ಗಾಪ್ರಸಾದ್ಮಡಿಕೇರಿ, ಜು. ೨೨: ಕುಶಾಲನಗರ ಹಾಗೂ ಪೊನ್ನಂಪೇಟೆ ನೂತನ ತಾಲೂಕು ರಚನೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರಣವಲ್ಲ ಹೋರಾಟಗಾರರ ಕಾರ್ಯಕ್ಷಮತೆ ಹಾಗೂ ನಿರಂತರ ಪ್ರಯತ್ನದಿಂದ ತಾಲೂಕುಗಳ ಘೋಷಣೆಯಾಗಿವೆ
ನಮ್ಮನ್ನೂ ಪಾಸ್ ಮಾಡಿಕಣಿವೆ, ಜು. ೨೨: ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರಿಯಾದ ಪಾಠ ಪ್ರವಚನಗಳು ನಡೆಯದಿರುವುದ ರಿಂದ ೧, ೩ ಹಾಗೂ ೫ನೇ ಸೆಮ್‌ಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಉತ್ತೀರ್ಣಗೊಳಿಸಬೇಕೆಂದು