ಮೂರು ಸಾವಿರ ಎಕರೆ ಬದಲಿಗೆ ಹನ್ನೊಂದು ಸಾವಿರ ಹೆಕ್ಟೇರ್ ಕಂದಾಯ ಜಾಗ ಅರಣ್ಯ ಇಲಾಖೆಗೆ

? ವಿಶೇಷ ವರದಿ: ಕುಡೆಕಲ್ ಸಂತೋಷ್ ಮಡಿಕೇರಿ, ಜು. ೨೯ : ಜಿಲ್ಲೆಯ ಪ್ರಮುಖ ಹಾಗೂ ಏಕೈಕ ಅಣೆಕಟ್ಟೆಯಾಗಿರುವ ಹಾರಂಗಿ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಮುಳುಗಡೆಯಾಗಿರುವ ಅರಣ್ಯ ಜಾಗಕ್ಕೆ

ಕೇರಳದಲ್ಲಿ ಹೆಚ್ಚುತ್ತಿರುವ ಕೊರೊನಾ ಕರಿಕೆ ಚೆಕ್ಪೋಸ್ಟ್ಗೆ ಜಿಲ್ಲಾಧಿಕಾರಿ ಭೇಟಿ

ಮಡಿಕೇರಿ, ಜು. ೨೯: ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ಪ್ರಕರಣಗಳು ಕಳೆದ ಕೆಲವು ದಿನಗಳಿಂದ ಕೇರಳ ರಾಜ್ಯದಲ್ಲಿ ಒಮ್ಮೆಲೆ ಹೆಚ್ಚಾಗುತ್ತಿದ್ದು, ಕೊಡಗು-ಕೇರಳ ಗಡಿಯಲ್ಲಿ ಆತಂಕ ಮನೆ ಮಾಡಿದೆ. ಕೊಡಗಿನಲ್ಲಿಯೂ ಕೂಡ

ತರಕಾರಿ ಲಾರಿಯಲ್ಲಿ ಅಕ್ರಮ ಬೀಟೆ ಸಾಗಾಟ ಈರ್ವರ ಬಂಧನ

ಮಡಿಕೇರಿ, ಜು. ೨೯: ಹುಣಸೂರಿನಿಂದ ಕೇರಳದ ಕಾಂಞಗಾಡ್ ಕಡೆಗೆ ತರಕಾರಿ ಲಾರಿಯಲ್ಲಿ ಅಕ್ರಮವಾಗಿ ಬೀಟೆ ಮರದ ನಾಟಗಳನ್ನು ಸಾಗಿಸುತ್ತಿದ್ದ ಈರ್ವರನ್ನು ಸಂಪಾಜೆ ತನಿಖಾ ಠಾಣಾ ಸಿಬ್ಬಂದಿಗಳು ಮಾಲುಸಹಿತ

ಸಾಲ ಮರುಪಾವತಿ ಬಳಿಕ ಆರ್ಟಿಸಿಯಲ್ಲಿ ತಿದ್ದುಪಡಿಗೆ ಮನವಿ

ಮಡಿಕೇರಿ, ಜು. ೨೯: ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಬೆಳೆಗಾರರು ತಮ್ಮ ಕೃಷಿ ಚಟುವಟಿಕೆಗಳಿಗೆ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ವಾಣಿಜ್ಯ ಬ್ಯಾಂಕ್‌ಗಳಿAದ ಸಾಲ ಪಡೆದಿರುತ್ತಾರೆ. ಈ