ಅಕ್ರಮ ನುಸುಳುಕೋರರನ್ನು ಹೊರಹಾಕಲು ಆಗ್ರಹ

ವೀರಾಜಪೇಟೆ, ಜು. ೩೦: ದೇಶದ ನಾನಾ ಭಾಗಗಳಲ್ಲಿ ಅಕ್ರಮವಾಗಿ ವಲಸಿಗರಾಗಿ ಆಗಮಿಸಿ ವಿಧ್ವಂಸಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನುಸುಳುಕೋರರು ಮತ್ತು ರೋಹಿಂಗ್ಯಾಗಳನ್ನು ದೇಶದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ತಾಲೂಕು

ಅಪಘಾತಕ್ಕೆ ರಾಜಕೀಯ ಲೇಪನ ಜೆಡಿಎಸ್

ವೀರಾಜಪೇಟೆ, ಜು. ೩೦: ಮಡಿಕೇರಿಯ ಬೋಯಿಕೇರಿಯಲ್ಲಿ ನಡೆದ ವಾಹನ ಡಿಕ್ಕಿ ಆಕಸ್ಮಿಕ, ದುರುದ್ದೇಶದಿಂದ ಕೂಡಿಲ್ಲ. ಇದಕ್ಕೆ ಕೆಲವು ಸಂಘಟನೆಗಳು, ಬಿಜೆಪಿ ರಾಜಕೀಯ ಬಣ್ಣ ಹಚ್ಚಿ ಪ್ರತಿಭಟನೆಗೆ ಇಳಿದಿರುವುದು

೭೮ ಹೊಸ ಕೋವಿಡ್ ಪ್ರಕರಣಗಳು

ಮಡಿಕೇರಿ, ಜು.೩೦: ಜಿಲ್ಲೆಯಲ್ಲಿ ಶುಕ್ರವಾರ ೭೮ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೬೧ ಆರ್‌ಟಿಪಿಸಿಆರ್ ಮತ್ತು ೧೭ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿದೆ. ಮಡಿಕೇರಿ

ತೆರಿಗೆಯ ತಲೆಹೊರೆ ಇಳಿಸಲು ಹೋಂ ಸ್ಟೇ ಮನವಿ v ಸಿಇಒ ಭಂವರ್ ಸಿಂಗ್ ಮೀನಾ ಭೇಟಿ v ಕ್ರಮದ ಭರವಸೆ

ಮಡಿಕೇರಿ, ಜು. ೩೦: ನಗರ ಹಾಗೂ ಗ್ರಾಮ ಪಂಚಾಯಿತಿಗಳು ಹೋಂ ಸ್ಟೇಗಳಿಗೆ ಅನಿಯಂತ್ರಿತ ತೆರಿಗೆ ಹೇರುತ್ತಿದ್ದು, ಸರಕಾರಿ ಆದೇಶದನ್ವಯ ಇದನ್ನು ರದ್ದುಪಡಿಸುವಂತೆ ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ

ನ ೧೧ರ ತನಕ ಗೋಲ್ಡನ್ ಟೆಂಪಲ್ಗೆ ಪ್ರವೇಶ ನಿರ್ಬಂಧ

ಕುಶಾಲನಗರ, ಜು ೩೦: ದೇಶದಲ್ಲಿ ಎಲ್ಲೆಡೆ ಲಾಕ್‌ಡೌನ್ ಸಡಿಲವಾಗಿ ವ್ಯಾಪಾರ ವಹಿವಾಟು ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದರೂ ಕುಶಾಲನಗರ ಸಮೀಪದ ಬೈಲುಕೊಪ್ಪೆ ಟಿಬೇಟಿಯನ್ ನಿರಾಶ್ರಿತರ ಶಿಬಿರದಲ್ಲಿ ಮಾತ್ರ