ಗೋಣಿಕೊಪ್ಪ ಪೊನ್ನಂಪೇಟೆ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ದಿನಾಂಕ ನಿಗದಿ

ಪೊನ್ನಂಪೇಟೆ, ಜು.೨೯: ಕೋವಿಡ್ ಲಾಕ್‌ಡೌನ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ಗ್ರಾಮ ಪಂಚಾಯಿತಿಗೆ ಅದ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿದೆ. ಗೋಣಿಕೊಪ್ಪ

ಕೊಡಗಿನ ಗಡಿಯಾಚೆ

ವೈದ್ಯಕೀಯ ಕೋರ್ಸ್:ಮೀಸಲಾತಿ ಘೋಷಿಸಿದ ಸರಕಾರ ನವದೆಹಲಿ, ಜು. ೨೯: ೨೦೨೧-೨೨ನೇ ಸಾಲಿನ ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಅಖಿಲ ಭಾರತ ಕೋಟಾದಲ್ಲಿ ಒಬಿಸಿಗಳಿಗೆ

ಪ್ರತಿಭಾ ಅನ್ವೇಷಣೆ ಆನ್ಲೈನ್ ಸ್ಪರ್ಧೆ

ಚೆಯ್ಯಂಡಾಣೆ, ಜು. ೨೯: ಕೊಡಗು ಸಿಂರ‍್ಸ್ ಗ್ರೂಪ್ ವತಿಯಿಂದ ನಾಪೋಕ್ಲುವಿನ ಅಲ್ ಜೂಕ್ ಹೊಟೇಲ್ ಸಭಾಂಗಣದಲ್ಲಿ ರಾಷ್ಟಿçÃಯ ಪ್ರತಿಭಾ ಅನ್ವೇಷಣೆ ಕಾರ್ಯಕ್ರಮ (ಪೆರುನಾಲ್ ಪಟ್ಟುರುಮಾಲ್) ನಡೆಯಿತು. ಉಪಾಧ್ಯಕ್ಷ ಕಾಳೇರ

ಕೊಡೆ ರಿಪೇರಿ ಮಾಡುವ ಬಶೀರ್ನ ಬದುಕನ್ನು ರಿಪೇರಿ ಮಾಡಲು ಸಮಾಜದ ನೆರವು ಬೇಕಿದೆ

ವೀರಾಜಪೇಟೆ, ಜು. ೨೯: ವೀರಾಜಪೇಟೆಯ ಮೂರ್ನಾಡು ರಸ್ತೆಯ ಸಮೀಪ ಹಳೆ ಕೊಲಂಬೋ ಸ್ಟೋರ್ ಜಗುಲಿ ಮೇಲೆ ಮಳೆಗಾಲದಲ್ಲಿ ತಮ್ಮ ಸುತ್ತ ಬಣ್ಣ-ಬಣ್ಣದ ಬಟ್ಟೆ ಹರಿದ, ಕಡ್ಡಿ ಮುರಿದ

ಕೆರೆಗಳ ಸಂರಕ್ಷಣೆಗೆ ಸೂಚನೆ

ವೀರಾಜಪೇಟೆ, ಜು. ೨೯: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಛತ್ರಕೆರೆ, ಗೌರಿಕೆರೆ, ಸುಂಕದ ಕಟ್ಟೆಯಲ್ಲಿರುವ ಪಂಪ್‌ಕೆರೆ ಮತ್ತು ಶಿವಕೇರಿಯ ಕೆರೆಗಳನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಪಂಚಾಯಿತಿ ಅಧಿಕಾರಿಗಳೊಂದಿಗೆ