ಈದ್ ಸ್ನೇಹ ಮಿಲನ ಕ್ರೀಡಾಕೂಟಚೆಯ್ಯಂಡಾಣೆ, ಜು. ೨೯: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್ ಯುಎಇ ಸಮಿತಿ ಆಶ್ರಯದಲ್ಲಿ ದುಬೈನಲ್ಲಿ ಈದ್ ಹಬ್ಬದ ಪ್ರಯುಕ್ತ ಸ್ನೇಹ ಮಿಲನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಸದಸ್ಯತ್ವ
ಕೂಡಿಗೆಯಲ್ಲಿ ಗುರು ಪೂಜೆಕೂಡಿಗೆ, ಜು. ೨೯: ಕೂಡಿಗೆಯ ರಾಷ್ಟಿçÃಯ ಸ್ವಯಂ ಸೇವಕ ಸಂಘದ ವತಿಯಿಂದ ಗುರುಪೂಜಾ ಕಾರ್ಯಕ್ರಮವು ಮೂಡ್ಲಿಗೌಡ ಸಭಾಂಗಣದಲ್ಲಿ ನಡೆಯಿತು. ಗುರುಪೂಜೆ ಕುರಿತು ಸವಿಸ್ತಾರವಾಗಿ ಬೈಲುಕುಪ್ಪೆ ಶಾಖೆ ಹಿರಿಯ ಪ್ರಚಾರಕ
ಪೋಷಕತ್ವ ಯೋಜನೆಗೆ ಅರ್ಜಿ ಆಹ್ವಾನಮಡಿಕೇರಿ, ಜು. ೨೯: ಸರ್ಕಾರಿ ಬಾಲಮಂದಿರಗಳಲ್ಲಿ ಪಾಲನೆ ಪೋಷಣೆ ಅಗತ್ಯವಿರುವ ಮಕ್ಕಳಿಗೆ ತಾತ್ಕಾಲಿಕವಾಗಿ ಕುಟುಂಬ ವ್ಯವಸ್ಥೆ ನೀಡಿ, ಪೋಷಣೆ ಮಾಡಲು ಆಸಕ್ತಿ ಇರುವ ಪೋಷಕರಿಂದ ಪೋಷಕತ್ವ ಯೋಜನೆಯಡಿ
ಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಹ್ವಾನಮಡಿಕೇರಿ, ಜು. ೨೯: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿವರ್ಷದಂತೆ ೨೦೨೦ನೇ ವರ್ಷದ ಪುಸ್ತಕ ಬಹುಮಾನ ಯೋಜನೆಗೆ ಕನ್ನಡ ಪುಸ್ತಕಗಳನ್ನು ಸಲ್ಲಿಸಲು ಅರ್ಜಿ ಆಹ್ವಾನಿಸಿದೆ. ಪ್ರತಿ ಪ್ರಕಾರದಲ್ಲಿ ವಿಮರ್ಶಕರು ಆಯ್ಕೆ
ಹಾರಂಗಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಭತ್ತದ ನಾಟಿಗೆ ಸಿದ್ಧತೆಕೂಡಿಗೆ, ಜು. ೨೯: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯಿಂದ ರೈತರಿಗೆ ಮುಂಗಾರು ಹಂಗಾಮಿ ಬೆಳೆಗೆ ಈಗಾಗಲೇ ನಾಲೆಯ ಮೂಲಕ ನೀರನ್ನು ಹರಿಸಲಾಗುತ್ತಿದೆ. ಮುಖ್ಯ ನಾಲೆಯಿಂದ ಉಪ