ಕೆಟಿಡಿಓ ಅಧ್ಯಕ್ಷರಾಗಿ ಬಿವಿ ರವಿ ಆಯ್ಕೆಸೋಮವಾರಪೇಟೆ, ಆ. ೨: ಕರ್ನಾಟಕ ರಾಜ್ಯ ಟ್ಯಾಕ್ಸಿ ಚಾಲಕರ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ಬಿ.ವಿ. ರವಿ ಅವರನ್ನು ಆಯ್ಕೆಮಾಡಲಾಗಿದೆ. ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಸಭೆಯಲ್ಲಿ ತಾಲೂಕು ಸಮಿತಿಗೆ
ಕೂಡ್ಲೂರು ಗುಡ್ಡ ಕುಸಿತ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ಸ್ಥಳಾಂತರಕ್ಕೆ ಸೂಚನೆಕಣಿವೆ, ಆ. ೨: ಕೂಡು ಮಂಗಳೂರು ಗ್ರಾ.ಪಂ. ವ್ಯಾಪ್ತಿಯ ನವಗ್ರಾಮ ಹಾಗೂ ಬಸವೇಶ್ವರ ಬಡಾವಣೆಯಲ್ಲಿ ಮಳೆಯಿಂದಾಗಿ ಗುಡ್ಡಕುಸಿದಿದ್ದ ಸ್ಥಳಕ್ಕೆ ಕುಶಾಲನಗರ ತಾಲೂಕು ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ
ರಾಜಕಾರಣ ಬೇಡ ಕಾಂಗ್ರೆಸ್ಕುಶಾಲನಗರ, ಆ. ೨: ಬೋಯಿಕೇರಿಯಲ್ಲಿ ನಡೆದ ಅಪಘಾತ ಪ್ರಕರಣ ವನ್ನು ಬಿಜೆಪಿ ಮತ್ತು ಅದರ ಸಂಘಟನೆಗಳು ರಾಜಕಾರಣಗೊಳಿಸುತ್ತಿರುವುದು ಸರಿಯಲ್ಲ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಂತ್‌ಕುಮಾರ್
ಬಿಜೆಪಿ ಲಾಭಕ್ಕೆ ಅಪಘಾತ ಪ್ರಕರಣ ಬಳಕೆಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಮಡಿಕೇರಿ, ಆ. ೨: ಅಪಘಾತ ಎಂಬವುದು ಆಕಸ್ಮಿಕವಾಗಿ ನಡೆಯುವ ಒಂದು ಘಟನೆಯಾಗಿದೆ. ಕಳೆದ ವಾರ ಯೋಧರಿದ್ದ ಕಾರಿಗೆ ಅಪಘಾತಪಡಿಸಿದ್ದಾರೆ ಎಂದು ಯೋಧರ ಹೆಸರನ್ನು ಬಿಜೆಪಿಯು
ಸೋಮವಾರಪೇಟೆ ಪುಷ್ಪಗಿರಿ ಜೇಸೀ ಸಂಸ್ಥೆಗೆ ಪ್ರಶಸ್ತಿಗಳ ಗರಿಸೋಮವಾರಪೇಟೆ, ಆ. ೨: ಇಲ್ಲಿನ ಸೋಮವಾರಪೇಟೆ ಜೇಸೀ ಪುಷ್ಪಗಿರಿ ಸಂಸ್ಥೆಯು ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದು, ಸ್ಥಳೀಯ ಜಾನಕಿ ಸಭಾಂಗಣದಲ್ಲಿ ನಡೆದ ಮಧ್ಯಂತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ