ಹುಣಸೂರಿನಲ್ಲಿ ದರೋಡೆ ಪ್ರಕರಣ ಜಿಲ್ಲೆಯ ಮೂವರು ಸೇರಿದಂತೆ ಆರು ಆರೋಪಿಗಳ ಬಂಧನ ಮಡಿಕೇರಿ, ಆ. ೨: ಹುಣಸೂರಿನಲ್ಲಿ ವೃದ್ಧ ದಂಪತಿಯ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ, ಚಾಕುವಿನಿಂದ ಹಲ್ಲೆ ಮಾಡಿ ನಗದು, ಚಿನ್ನಾಭರಣ ದೋಚಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಕೊಡಗು
ಕೊಡಗಿನ ಗಡಿಯಾಚೆನೈಜಿರಿಯನ್ ಪ್ರಜೆ ಸಾವು: ಪೊಲೀಸರ ಮೇಲೆ ಹಲ್ಲೆಗೆ ಯತ್ನ ಬೆಂಗಳೂರು, ಆ. ೨: ಡ್ರಗ್ಸ್ ಪ್ರಕರಣ ಸಂಬAಧ ಬಂಧಿಸಲಾಗಿದ್ದ ನೈಜಿರಿಯನ್ ಪ್ರಜೆ ಠಾಣೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಜೆಸಿ
ವಿದ್ಯುತ್ ಮಾರ್ಗ ಬದಲಾವಣೆಗೆ ತೋಳೂರುಶೆಟ್ಟಳ್ಳಿ ಗ್ರಾಮಸ್ಥರ ಆಗ್ರಹಸೋಮವಾರಪೇಟೆ, ಆ. ೨: ಸೋಮವಾರಪೇಟೆಯಿಂದ ತೋಳೂರು ಶೆಟ್ಟಳ್ಳಿಗೆ ಕಂಬಳ್ಳಿ ಮಾರ್ಗವಾಗಿ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಇದನ್ನು ಬದಲಾಯಿಸಿ ಹೊಸಬೀಡು ಮಾರ್ಗದಿಂದ ವಿದ್ಯುತ್ ಸಂಪರ್ಕ ನೀಡಲು ಕ್ರಮ ವಹಿಸಬೇಕೆಂದು
ಅಸಂಘಟಿತ ಕಾರ್ಮಿಕರಿಗೆ ಅಗತ್ಯ ನೆರವು ಅನಿಲ್ ಬಗಟಿಮಡಿಕೇರಿ, ಆ. ೨: ಕೋವಿಡ್ ೧೯ನಿಂದ ಸಂಕಷ್ಟ ಉಂಟಾದ ಸಂದರ್ಭದಲ್ಲಿ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರಿಗೆ ನೆರವಾಗುವಲ್ಲಿ ಕಾರ್ಮಿಕ ಇಲಾಖೆ ಅಗತ್ಯ ನೆರವು ನೀಡಿದೆ ಎಂದು ಜಿಲ್ಲಾ
ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯಲಿಮಡಿಕೇರಿ, ಆ. ೨: ಬೋಯಿಕೇರಿ ಸಮೀಪ ನಡೆದ ಅಪಘಾತದ ಪ್ರಕರಣವೊಂದು ಸಂಘರ್ಷವಾಗಿ ಮಾರ್ಪಡಲು ಕೊಡಗು ಪೊಲೀಸರ ವೈಫಲ್ಯವೇ ಕಾರಣವೆಂದು ಆರೋಪಿಸಿರುವ ಎಐಸಿಸಿ ವಕ್ತಾರ ಹಾಗೂ ವಕೀಲ ಬ್ರಿಜೇಶ್