ಕೋವಿಡ್ ಲಸಿಕೆ ಕರ್ಣಂಗೇರಿಯಲ್ಲಿ ಶೇ ೯೮ ರಷ್ಟು ಸಾಧನೆಮಡಿಕೇರಿ, ಆ. ೫: ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಕರ್ಣಂಗೇರಿ ಗ್ರಾಮದಲ್ಲಿ ೧೮ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಾಯಿತು. ಇತ್ತೀಚೆಗೆ ಗ್ರಾ.ಪಂ. ಸದಸ್ಯ ಕರ್ಣಂಗೇರಿಯ ಜಾನ್ಸನ್
ಬಿಸಿಎಂ ಮೀಸಲಾತಿ ಇದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪೊನ್ನಂಪೇಟೆ.ಆ.೫ : ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಿರಿಜಾ ವೆಂಕಟೇಶ್ ಹಾಗೂ ಉಪಾಧ್ಯಕ್ಷರಾಗಿ ಬೊಟ್ಟಂಗಡ ದಶಮಿ ಅವರು ಆಯ್ಕೆಯಾದರು.
ಪೊನ್ನಂಪೇಟೆ ಗ್ರಾಪಂಅಧ್ಯಕ್ಷರಾಗಿ ಗಿರಿಜಾ ಉಪಾಧ್ಯಕ್ಷರಾಗಿ ದಶಮಿ ಆಯ್ಕೆ ಪೊನ್ನಂಪೇಟೆ.ಆ.೫ : ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಿರಿಜಾ ವೆಂಕಟೇಶ್ ಹಾಗೂ ಉಪಾಧ್ಯಕ್ಷರಾಗಿ ಬೊಟ್ಟಂಗಡ ದಶಮಿ ಅವರು ಆಯ್ಕೆಯಾದರು.
ಅನ್ಯಧರ್ಮಿಯ ಎಂಬ ಕಾರಣಕ್ಕೆ ಕಿರುಕುಳ ಆರೋಪಮಡಿಕೇರಿ, ಆ. ೫: ಅನ್ಯಧರ್ಮಿಯ ಎಂಬ ಕಾರಣಕ್ಕೆ ತನ್ನನ್ನು ಗುರಿಮಾಡಿ ಕಟ್ಟಡ ನವೀಕರಣಕ್ಕೆ ಅನುಮತಿ ನೀಡದೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಬಿಜೆಪಿ ನಗರಸಭಾ ಸದಸ್ಯರೇ
ಆರೋಪ ಸಾಬೀತುಪಡಿಸಲಿ ಬಿಜೆಪಿ ಮಹಿಳಾ ಮೋರ್ಚಾಮಡಿಕೇರಿ, ಆ. ೫: ಕಟ್ಟಡ ನವೀಕರಣ ಸಂಬAಧ ಅನುಮತಿಗೆ ನಗರಸಭೆ ಸದಸ್ಯ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದಾದರೆ ಆರೋಪ ಸಾಬೀತುಪಡಿಸಲಿ. ಅದನ್ನು ಹೊರತು ಪಡಿಸಿ ಸದಸ್ಯರ ಮನೋಸ್ಥೆöÊರ್ಯ