ಹಗಲು ವೇಳೆಯಲ್ಲಿಯೇ ಭಾರೀ ವಾಹನ ಸಂಚಾರಸುAಟಿಕೊಪ್ಪ, ಆ.೬: ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಆಗಸ್ಟ್ ಕೊನೆಯವರೆಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೂ ಟ್ಯಾಂಕರ್, ಟಿಂಬರ್ ದಿಮ್ಮಿ ಹೊತ್ತ ಲಾರಿಗಳ ಸಂಚಾರ ಅಲ್ಲಲ್ಲಿ
ಜಿಲ್ಲೆಯಲ್ಲಿ ೩೨ ಖಾಸಗಿ ಬಸ್ಗಳ ಸಂಚಾರಮಡಿಕೇರಿ, ಆ. ೬: ಕೊರೊನಾ ನಿರ್ಬಂಧ ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಿಲುಗಡೆಗೊಂಡಿದ್ದ ಖಾಸಗಿ ಬಸ್ ಸಂಚಾರ ನಿಧಾನವಾಗಿ ಆರಂಭಗೊಳ್ಳುತ್ತಿದೆ. ಪ್ರಸ್ತುತ ಸುಮಾರು ೩೦ ರಿಂದ ೩೨
ಮಡಿಕೇರಿ ನಗರ ವ್ಯಾಪ್ತಿಯಲ್ಲಿ ೪೫೨ ಇಂಚು ಮಳೆ ನಗರಕ್ಕೆ ಈ ತನಕ ೧೦೧೯೦ ಇಂಚು ಮಡಿಕೇರಿ, ಆ. ೬: ಪ್ರಸ್ತುತ ಜಿಲ್ಲೆಯಲ್ಲಿ ಮಳೆಗಾಲದ ಚಿತ್ರಣ ಮುಂದುವರಿಯುತ್ತಿದ್ದರೂ ಸಾಧಾರಣ ರೀತಿಯಲ್ಲಿ ಮಳೆಯಾಗುತ್ತಿದೆ. ಜಿಲ್ಲೆಯ ಬಹುತೇಕ ಕಡೆ ಮಳೆಯ ತೀವ್ರತೆ ಕಡಿಮೆ ಇದೆ. ಆದರೆ ಜಿಲ್ಲಾ
ಜಿಲ್ಲೆಯಲ್ಲಿ ೭೯ ಹೊಸ ಕೋವಿಡ್ ೧೯ ಪ್ರಕರಣಗಳುಮಡಿಕೇರಿ, ಆ.೬: ಜಿಲ್ಲೆಯಲ್ಲಿ ಶುಕ್ರವಾರ ೭೯ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೧೮, ಸೋಮವಾರಪೇಟೆ ತಾಲೂಕಿನಲ್ಲಿ ೨೮, ವೀರಾಜಪೇಟೆ ತಾಲೂಕಿನಲ್ಲಿ ೩೩ ಹೊಸ ಕೋವಿಡ್-೧೯
ನಿರೀಕ್ಷಿತಾಳಿಗೆ ರ್ಯಾಂಕ್ಮಡಿಕೇರಿ, ಆ. ೬: ಬಿದ್ದಂಡ ನಿರೀಕ್ಷಿತ ಉತ್ತಪ್ಪ ಬೆಳಗಾವಿಯ ವಿಶ್ವೇಶ್ವರಯ್ಯ ಟೆಕ್ನಾಲಜಿ ವಿಶ್ವ ವಿದ್ಯಾನಿಲಯದಲ್ಲಿ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ಪದವಿಯಲ್ಲಿ ೮ನೇ ರ‍್ಯಾಂಕ್ ಪಡೆದಿರುತ್ತಾಳೆ. ಇವರು