ಅಮ್ಮತ್ತಿಯಲ್ಲಿ ತಪಾಸಣಾ ಕೇಂದ್ರ

ಸಿದ್ದಾಪುರ, ಆ. ೬: ಕೇರಳ ರಾಜ್ಯದಿಂದ ಬರುವವರನ್ನು ತಪಾಸಣೆ ಮಾಡಲು ಅಮ್ಮತ್ತಿಯಲ್ಲಿ ತಪಾಸಣಾ ಕೇಂದ್ರವನ್ನು ಶುಕ್ರವಾರದಿಂದ ಆರಂಭಿಸಲಾಗಿದೆ. ಕಳೆದೆರಡು ದಿನಗಳ ಹಿಂದೆ ನೆಲ್ಯಹುದಿಕೇರಿ ಗ್ರಾಮದಲ್ಲಿ ಕೊರೊನಾ ಸೋಂಕು

ದೇವಾಲಯಗಳ ಸಮಿತಿ ಧಾರ್ಮಿಕ ಪರಿಷತ್ ಮೂಲಕ ರಚನೆ

ಸಚಿವ ಶ್ರೀನಿವಾಸ್ ಪೂಜಾರಿ ಮಡಿಕೇರಿ, ಆ. ೬: ತಲಕಾವೇರಿ, ಭಗಂಡೇಶ್ವರ, ಪಾಡಿ ಇಗ್ಗುತ್ತಪ್ಪ ಹಾಗೂ ಓಂಕಾರೇಶ್ವರ ದೇವಾಲಯದ ಸಮಿತಿ ರಚನೆ ಸಂಬAಧ ಧಾರ್ಮಿಕ ಪರಿಷತ್ ತೀರ್ಮಾನ ಕೈಗೊಂಡು ಸಮಿತಿ