ಅಬ್ಯಾಲದಲ್ಲಿ ಬರೆ ಕುಸಿತ ಚೆಟ್ಟಳ್ಳಿ, ಆ. ೬: ಚೆಟ್ಟಳ್ಳಿ-ಮಡಿಕೇರಿಯ ಮುಖ್ಯ ರಸ್ತೆಯ ಅಬ್ಯಾಲ ಎಂಬಲ್ಲಿ ಮಳೆಗೆ ರಸ್ತೆಯ ಭಾಗಕ್ಕೆ ಬರೆ ಜರಿದಿದೆ. ಜೆಸಿಬಿಯಿಂದ ತಕ್ಷಣ ಮಣ್ಣನ್ನು ತೆರವುಗೊಳಿಸಿವ ಕಾರ್ಯ ನಡೆಯಿತು. ಹಲವೆಡೆ
ಕೊಡಗಿನ ಗಡಿಯಾಚೆಬೆಂಗಳೂರಿನಲ್ಲಿ ರೂ. ೬ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಬೆಂಗಳೂರು, ಆ. ೬: ಬೆಂಗಳೂರಿನ ಸೆಂಟ್ರಲ್ ಕ್ರೆöÊಂ ಬ್ರಾಂಚ್ ಶುಕ್ರವಾರ ನೈಜೀರಿಯನ್ ಪ್ರಜೆ ಸೇರಿದಂತೆ ಐವರು ಡ್ರಗ್ ಪೆಡ್ಲರ್‌ಗಳನ್ನು
ಎಮ್ಮೆಮಾಡುವಿನಲ್ಲಿ ಎಸ್ಎಸ್ಎಫ್ ವತಿಯಿಂದ ರಕ್ತದಾನ ಶಿಬಿರ ಕಡಂಗ, ಆ. ೬: ಎಸ್‌ಎಸ್‌ಎಫ್ ಸಂಘಟನೆ ರಕ್ತದಾನದ ಮಹತ್ವವನ್ನು ಅರಿತು ವಿವಿಧೆಡೆಗಳಲ್ಲಿ ಆಗಾಗ್ಗೆ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿ ರುವುದು ಶ್ಲಾಘನೀಯ ಎಂದು ಮಡಿಕೇರಿ ವೈದ್ಯಕೀಯ ಕಾಲೇಜಿನ ರಕ್ತನಿಧಿ
ಅಧಿಕಾರಿಗಳು ಸದಸ್ಯರ ನಡುವೆ ಹೊಂದಾಣಿಕೆ ಕೊರತೆ ೨ ಬಾರಿ ಮುಂದೂಡಲ್ಪಟ್ಟ ಸಭೆ ಮುಳ್ಳೂರು, ಆ. ೬: ಕೊಡ್ಲಿಪೇಟೆ ಗ್ರಾ.ಪಂ. ಮಾಸಿಕ ಸಭೆಯನ್ನು ವಾರದಲ್ಲಿ ೨ ದಿನ ಕರೆಯಲಾಗಿದ್ದರೂ ಗ್ರಾ.ಪಂ.ಅಧಿಕಾರಿಗಳ ಹೊಂದಾಣಿಕೆಯ ಕೊರತೆಯಿಂದ ಸದಸ್ಯರು ಸಭೆಯನ್ನು ಬಹಿಷ್ಕಾರ ಮಾಡಿದ್ದರೆ, ಮತ್ತೊಮ್ಮೆ ಕರೆದ
ವಾಲ್ಮಿಕಿ ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯ ಆರಂಭದ ಕುರಿತು ಸರಕಾರ ಭರವಸೆಕುಶಾಲನಗರ, ಆ. ೬: ಕೆಲವೇ ದಿನಗಳಲ್ಲಿ ವಾಲ್ಮಿಕಿ ಸಮುದಾಯ ಸೇರಿದಂತೆ ರಾಜ್ಯದ ೫೪ ಹಿಂದುಳಿದ ಪಂಗಡಗಳ ಪ್ರತ್ಯೇಕ ಸಚಿವಾಲಯ ಕಾರ್ಯಾರಂಭ ಮಾಡುವ ಬಗ್ಗೆ ಸರ್ಕಾರ ಭರವಸೆ ವ್ಯಕ್ತ