ವಾಹನ ಡಿಕ್ಕಿಯಾಗಿ ಕರು ಸಾವು

ಮಡಿಕೇರಿ, ಆ. ೯: ಮಡಿಕೇರಿ ವಿನ್ಸೆಂಟ್ ಕೌಂಪೌAಡ್ ಬಳಿ ರಾತ್ರಿ ರಸ್ತೆ ಬದಿಯಲ್ಲಿದ್ದ ಕರುವಿಗೆ ವಾಹನವೊಂದು ಡಿಕ್ಕಿಯಾಗಿ ಸ್ಥಳದಲ್ಲಿಯೇ ಕರು ಕೊನೆಯುಸಿರೆಳೆದಿದ್ದು, ಕಂದನ ಅಗಲಿಕೆ ತಾಳಲಾರದೇ ತಾಯಿ