ಮಡಿಕೇರಿ, ಆ. ೯: ಕೋವಿಡ್-೧೯ ರ ಸಂಬAಧ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಅಮ್ಮತ್ತಿ, ಮಾಕುಟ್ಟ ಮತ್ತು ಪೆರುಂಬಾಡಿ ಚೆಕ್ ಪೋಸ್ಟ್ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.