ಬೀದಳ್ಳಿ ಕೊತ್ನಳ್ಳಿ ಸಂಪರ್ಕ ರಸ್ತೆಯಲ್ಲಿ ಗುಡ್ಡ ಕುಸಿತಸೋಮವಾರಪೇಟೆ, ಆ. ೯: ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀದಳ್ಳಿ ಗ್ರಾಮದಿಂದ ಕೊತ್ನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಮೇಲೆ ಗುಡ್ಡ ಕುಸಿದಿರುವ ಪರಿಣಾಮ
ಬೃಹತ್ ಗಾತ್ರದ ಅಣಬೆಕರಿಕೆ, ಆ. ೯: ಮದೆನಾಡುವಿನ ನಿವಾಸಿ, ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್‌ನ ನಿರ್ದೇಶಕ ಕಿಮ್ಮುಡಿರ ಜಗದೀಶ್ ಅವರಿಗೆ ಸುಮಾರು ಒಂದು ಕೆ.ಜಿ. ತೂಕದ ಬೃಹತ್ ನಾಯಿಕೊಡೆ ಅಣಬೆ
ಜೆಡಿಎಸ್ ರಾಜ್ಯಾಧ್ಯಕ್ಷರ ಎದುರು ಸ್ಫೋಟಗೊಂಡ ಕಾರ್ಯಕರ್ತರ ಅಸಮಾಧಾನ ಪದಾಧಿಕಾರಿಗಳ ನೇಮಕಕ್ಕೆ ವಿರೋಧ ಸಭಾ ತ್ಯಾಗ ಗೊಂದಲ ಸೋಮವಾರಪೇಟೆ, ಆ. ೯: ‘ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಿಕೊಂಡು ಪಕ್ಷ ಸಂಘಟನೆ ಮಾಡಬೇಕು. ಕಾರ್ಯಕರ್ತರು ಅನಗತ್ಯ ಗೊಂದಲಗಳಿಗೆ ಒಳಗಾಗಬಾರದು’ ಎಂದು ಪಕ್ಷದ ಹಿರಿಯ ಮುಖಂಡರು ಭಾಷಣ ಮಾಡಿದ್ದನ್ನು ಶಿಸ್ತುಬದ್ಧವಾಗಿ
ಬಿಲ್ಲು ಉರಣೆ ಸೊರೆಬುರುಡೆಯೊಂದಿಗೆ ಆದಿವಾಸಿಗಳ ಸಂಭ್ರಮ*ಗೋಣಿಕೊಪ್ಪ, ಆ. ೯: ಬಿಲ್ಲು, ಉರಣೆ, ಸೊರೆಬುರುಡೆಯನ್ನು ಪ್ರತಿಷ್ಠಾಪಿಸಿ ೨೭ನೇ ವಿಶ್ವ ಆದಿವಾಸಿ ದಿನಾಚರಣೆಯನ್ನು ನಾಗರಹೊಳೆ ಬುಡಕಟ್ಟು ಸಮುದಾಯದವರು ಸಾಂಪ್ರಾದಾಯಿಕವಾಗಿ ನೆರವೇರಿಸಿದರು. ನಾಗರಹೊಳೆ ವ್ಯಾಪ್ತಿಯ ಕರಡಿಕಲ್ಲು, ಅತ್ತೂರು ಕೊಲ್ಲಿಹಾಡಿ,
ವಲಸಿಗರಿಗೆ ದಾಖಲೆ ನೀಡದಂತೆ ತಡೆ ಹಿಡಿಯಲು ಸೂಚನೆ*ಗೋಣಿಕೊಪ್ಪ, ಆ. ೯: ತಾಲೂಕಿನ ಬ್ಯಾಂಕ್ ಆಫ್ ಬರೋಡ ಮತ್ತು ಯೂನಿಯನ್ ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಧಾರ್ ಕೇಂದ್ರಗಳಲ್ಲಿ ಅಸ್ಸಾಂ ಮತ್ತು ರೋಹಿಂಗ್ಯಾ ವಲಸಿಗ ಕಾರ್ಮಿಕರಿಗೆ ಆಧಾರ್ ಕಾರ್ಡ್