ವಲಸೆ ಕಾರ್ಮಿಕರಿಗೆ ದಿನಗೂಲಿ ನಿಗದಿ ಬೆಳೆಗಾರ ಕಾರ್ಮಿಕ ಜಾಗೃತಿ ಸಮಿತಿ ಸಭೆಶ್ರೀಮಂಗಲ, ಆ. ೧೦: ಜಿಲ್ಲೆಯಲ್ಲಿ ಬೆಳೆಗಾರರು ಮತ್ತು ಕಾರ್ಮಿಕರ ಜಾಗೃತಿ ಸಮಿತಿ ಮೂಲಕ ಸ್ಥಳೀಯ ಕಾರ್ಮಿಕರನ್ನು ಹೊರತುಪಡಿಸಿ ವಲಸೆ ಕಾರ್ಮಿಕರಿಗೆ ದಿನಗೂಲಿ ನಿಗದಿಪಡಿಸಿ ಅದನ್ನು ಅನುಷ್ಠಾನಗೊಳಿಸಲು ನಿರ್ಣಯ
ಘಮ ಘಮಿಸಿದ ತಿಂಡಿ ತಿನಿಸುಗಳು ಸಂಭ್ರಮಿಸಿದ ‘ತೀನಿನಮ್ಮೆ’ಮಡಿಕೇರಿ, ಆ. ೧೦: ಕೊಡಗಿನಲ್ಲಿ ಕಕ್ಕಡ ಮಾಸ ಎಂಬದೇ ಒಂದು ವಿಶಿಷ್ಟತೆಯ ಸಮಯ, ಕೃಷಿ ಕೆಲಸ ಕಾರ್ಯಗಳ ಜಂಜಾಟ... ಮಳೆ.. ಚಳಿಯ ಸನ್ನಿವೇಶ ಒಂದೆಡೆಯಾದರೆ, ಈ ಸಂದರ್ಭದಲ್ಲಿ
ಕೊಡಗಿನ ಗಡಿಯಾಚೆರಾಜ್ಯದಲ್ಲಿ ಕೊರೊನಾದಿಂದ ೩೧ ಸಾವು ಬೆಂಗಳೂರು, ಆ. ೧೦: ಕೊರೊನಾ ಎರಡನೇ ಅಲೆ ನಂತರ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಕಳೆದ ೨೪ ಗಂಟೆಯಲ್ಲಿ ೧,೩೩೮ ಕೊರೊನಾ ಪಾಸಿಟಿವ್
ಎನ್ಸಿಸಿ ಕೆಡೆಟ್ಗಳಿಗೆ ಕಾರ್ಯಾಗಾರ*ಗೋಣಿಕೊಪ್ಪಲು, ಆ. ೧೦: ಕಳೆದ ಎರಡು ವರ್ಷಗಳಿಂದ ದೇಶ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದರಲ್ಲ್ಲೂ ಶಿಕ್ಷಣ ಕ್ಷೇತ್ರ ಒಂದಾಗಿದೆ ಎಂದು ಕಾವೇರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಬಿ.
ಬೆಳೆದರೆ ಹುತ್ತರಿ ಗೆಣಸು ಸಿಗುತ್ತೆ ಕೈ ತುಂಬಾ ಕಾಸುಕಣಿವೆ, ಆ. ೧೦: ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುವಂತೆ ಯಾರಾದರೊಬ್ಬ ಕೃಷಿಕ ಏನಾದರು ಅಪರೂಪದ ಬೆಳೆ ಬೆಳೆದು ಕೈತುಂಬಾ ಹಣಗಳಿಸಿದರೆ ಸಾಕು. ಬಹುತೇಕ ಕೃಷಿಕರು ಅದನ್ನೇ