ಜಿಲ್ಲೆಯಲ್ಲಿ ಶೇ೫೬೫೯ ಲಸಿಕೆ ಸಾಧನೆಮಡಿಕೇರಿ, ಆ. ೧೧: ಜಿಲ್ಲೆಯಲ್ಲಿ ೧೮ ವರ್ಷ ಮೇಲ್ಪಟ್ಟ ೨,೨೭,೮೦೭ ಮಂದಿಗೆ ಕೋವಿಡ್ ನಿರೋಧಕ ಲಸಿಕೆಯ ಮೊದಲನೆಯ ಡೋಸ್ ನೀಡಲಾಗಿದೆ ಎಂದು ಜಿಲ್ಲಾ ಲಸಿಕಾ ಅಧಿಕಾರಿ ಡಾ.
ಮಳೆಯಿಂದ ೯೫ ಮನೆಗಳಿಗೆ ಹಾನಿ ಪರಿಹಾರ ವಿಚಾರದಲ್ಲಿ ಮೂಡಿರುವ ಗೊಂದಲಹೆಚ್.ಜೆ. ರಾಕೇಶ್ ಮಡಿಕೇರಿ, ಆ. ೧೧: ಕಳೆದ ನಾಲ್ಕು ವರ್ಷಗಳಿಂದ ಕೊಡಗು ಜಿಲ್ಲೆ ಮಳೆರಾಯನ ಅಬ್ಬರಕ್ಕೆ ಸಿಲುಕಿ ನಲುಗಿಹೋಗಿದೆ. ಸಾವು-ನೋವು, ಆಸ್ತಿ-ಪಾಸ್ತಿ ನಷ್ಟಗಳು ಸಂಭವಿಸಿವೆ. ಮಳೆಗಾಲ ಬಂತೆAದರೆ
ಹಾಡುಗಾರಿಕೆ ಸ್ಪರ್ಧೆಯಲ್ಲಿ ಚಾಂಪಿಯನ್ಮಡಿಕೇರಿ, ಆ. ೧೧: ಇತ್ತೀಚೆಗೆ ನಡೆದ ರಾಷ್ಟçಮಟ್ಟದ ‘ಆರ್ಟ್ ಪ್ಲಸ್ ಇಂಡಿಯಾ’ ಹಾಡುಗಾರಿಕೆ ಸ್ಪರ್ಧೆಯಲ್ಲಿ ‘ಕರ್ನಾಟಕದ ಸ್ಟೇಟ್ ಚಾಂಪಿಯನ್’ ಆಗಿ ಬಾಳೆಲೆಯ ಯುವ ಗಾಯಕ ಅನ್ವಿತ್ ಕುಮಾರ್ (ಮೊದಲ
ಬಂದೂಕು ವಿನಾಯಿತಿ ಪ್ರತಿವಾದಿಗಳಾಗಿ ಸೇರ್ಪಡೆಮಡಿಕೇರಿ, ಆ. ೧೧: ಕೊಡವರಿಗೆ ಮತ್ತು ಜಮ್ಮ ಹಿಡುವಳಿದಾರರಿಗೆ ಬಂದೂಕು ಪರವಾನಗಿ ವಿನಾಯಿತಿ ಬಗ್ಗೆ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇಂದು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ
ಕೊಡಗಿನ ಗಡಿಯಾಚೆರಾಜ್ಯದಲ್ಲಿ ಮತ್ತೆ ಕೊರೊನಾ ಹೆಚ್ಚಳ: ೩೩ ಸಾವು ಬೆಂಗಳೂರು, ಆ. ೧೧: ಕೊರೊನಾ ಎರಡನೇ ಅಲೆ ನಂತರ ರಾಜ್ಯದಲ್ಲಿ ಕಡಿಮೆಯಾಗಿದ್ದ ಪ್ರಕರಣಗಳ ಸಂಖ್ಯೆ ಇಂದು ಮತ್ತೆ ಏರಿಕೆಯಾಗುತ್ತಿದೆ. ಕಳೆದ