ಮಳೆಯಿಂದ ೯೫ ಮನೆಗಳಿಗೆ ಹಾನಿ ಪರಿಹಾರ ವಿಚಾರದಲ್ಲಿ ಮೂಡಿರುವ ಗೊಂದಲ

ಹೆಚ್.ಜೆ. ರಾಕೇಶ್ ಮಡಿಕೇರಿ, ಆ. ೧೧: ಕಳೆದ ನಾಲ್ಕು ವರ್ಷಗಳಿಂದ ಕೊಡಗು ಜಿಲ್ಲೆ ಮಳೆರಾಯನ ಅಬ್ಬರಕ್ಕೆ ಸಿಲುಕಿ ನಲುಗಿಹೋಗಿದೆ. ಸಾವು-ನೋವು, ಆಸ್ತಿ-ಪಾಸ್ತಿ ನಷ್ಟಗಳು ಸಂಭವಿಸಿವೆ. ಮಳೆಗಾಲ ಬಂತೆAದರೆ

ಹಾಡುಗಾರಿಕೆ ಸ್ಪರ್ಧೆಯಲ್ಲಿ ಚಾಂಪಿಯನ್

ಮಡಿಕೇರಿ, ಆ. ೧೧: ಇತ್ತೀಚೆಗೆ ನಡೆದ ರಾಷ್ಟçಮಟ್ಟದ ‘ಆರ್ಟ್ ಪ್ಲಸ್ ಇಂಡಿಯಾ’ ಹಾಡುಗಾರಿಕೆ ಸ್ಪರ್ಧೆಯಲ್ಲಿ ‘ಕರ್ನಾಟಕದ ಸ್ಟೇಟ್ ಚಾಂಪಿಯನ್’ ಆಗಿ ಬಾಳೆಲೆಯ ಯುವ ಗಾಯಕ ಅನ್ವಿತ್ ಕುಮಾರ್ (ಮೊದಲ

ಬಂದೂಕು ವಿನಾಯಿತಿ ಪ್ರತಿವಾದಿಗಳಾಗಿ ಸೇರ್ಪಡೆ

ಮಡಿಕೇರಿ, ಆ. ೧೧: ಕೊಡವರಿಗೆ ಮತ್ತು ಜಮ್ಮ ಹಿಡುವಳಿದಾರರಿಗೆ ಬಂದೂಕು ಪರವಾನಗಿ ವಿನಾಯಿತಿ ಬಗ್ಗೆ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇಂದು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ

ಶೌಚಾಲಯಕ್ಕೆ ಬಾಗಿಲು ಭಾಗ್ಯ ‘ಶಕ್ತಿ’ ವರದಿ ಫಲಶ್ರುತಿ

ಸಿದ್ದಾಪುರ, ಆ. ೧೧: ಅಮ್ಮತ್ತಿ ನಾಡ ಕಚೇರಿಯ ಶೌಚಾಲಯಗಳಿಗೆ ಬಾಗಿಲಿನ ಭಾಗ್ಯ ಲಭಿಸಿದೆ. ಅಮ್ಮತ್ತಿಯ ನಾಡ ಕಚೇರಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿದ ಶೌಚಾಲಯಗಳಿಗೆ ಕಾಮಗಾರಿ ಗುತ್ತಿಗೆ ಪಡೆದುಕೊಂಡ