ಸೇನೆಯಿಂದ ಗೌರವನವದೆಹಲಿ, ಆ. ೧೨: ಒಲಂಪಿಕ್ಸ್ನಲ್ಲಿ ಭಾರತಕ್ಕೆ ೨ನೇ ವೈಯಕ್ತಿಕ ಚಿನ್ನದ ಪದಕ ಹಾಗೂ ಅಥ್ಲೆಟಿಕ್ಸ್ನಲ್ಲಿ ಮೊದಲನೆಯ ಚಿನ್ನ ತಂದುಕೊಟ್ಟ ಸುಬೇದಾರ್ ನೀರಜ್ ಚೋಪ್ರಾ ಅವರಿಗೆ ನವದೆಹಲಿಯ ರಜಪುತಾನಾ
ನಿಲ್ಲಿಸಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿಮಡಿಕೇರಿ, ಆ. ೧೨: ಮಡಿಕೇರಿಯ ಮುಖ್ಯ ರಸ್ತೆ ಬದಿಯ ಪಾರ್ಕಿಂಗ್ ಭಾಗದಲ್ಲಿ ಕಾರೊಂದು ನಿಂತಿತ್ತು., ಅಕ್ಕ - ಪಕ್ಕದಲ್ಲಿ ಬೇರೆ ವಾಹನಗಳಿದ್ದವು., ಜನರ ಓಡಾಟ ಕೂಡ ಇತ್ತು.
ಸ್ವಾಮೀಜಿಯಿAದ ಆಶೀರ್ವಾದ ಸುಂಟಿಕೊಪ್ಪ, ಆ. ೧೨: ಟೋಕಿಯೋ ಒಲಂಪಿಕ್ಸ್ನಲ್ಲಿ ಭಾರತ ಮಹಿಳಾ ಹಾಕಿ ತಂಡದ ಕೋಚ್ ಆಗಿ ದೇಶವನ್ನು ಪ್ರತಿನಿಧಿಸಿದ್ದ ಸುಂಟಿಕೊಪ್ಪ ಕಂಬಿಬಾಣೆಯ ಅಂಕಿತಾ ಸುರೇಶ್ ಅವರನ್ನು ಬೆಂಗಳೂರು ವಿಜಯನಗರದ
ಕೋಟೆ ನವೀಕರಣ ದಿಢೀರ್ ಸ್ಥಗಿತವೀರಾಜಪೇಟೆ, ಆ. ೧೨: ಐತಿಹಾಸಿಕ ಮಡಿಕೇರಿ ಕೋಟೆ ಹಾಗೂ ಅರಮನೆ ಕಟ್ಟಡದ ನವೀಕರಣ ಕಾಮಗಾರಿಯನ್ನು ಮುಂಗಾರು ಕಾರಣ ನೀಡಿ ದಿಢೀರ್ ಸ್ಥಗಿತಗೊಳಿಸಿರುವ ಭಾರತೀಯ ಪುರಾತತ್ವ ಇಲಾಖೆಯ ಕ್ರಮಕ್ಕೆ
ಹಲ್ಲೆ ಪ್ರಕರಣ ಈರ್ವರು ವಶಕ್ಕೆಸಿದ್ದಾಪುರ, ಆ. ೧೨: ಹಳೇ ವೈಷಮ್ಯದ ಮೇಲೆ ಯುವಕನೋರ್ವನ ಮೇಲೆ ಯುವಕರಿಬ್ಬರು ಸೇರಿ ಹಲ್ಲೆ ನಡೆಸಿದ ಘಟನೆಗೆ ಸಂಬAಧಿಸಿದAತೆ ಈರ್ವರನ್ನು ಸಿದ್ದಾಪುರ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ