ಐಟಿಐ ಬಳಿ ಅನಧಿಕೃತ ಶೆಡ್ ನಿರ್ಮಾಣ ಪ್ರತಿಭಟನೆಯ ಎಚ್ಚರಿಕೆ

ಮಡಿಕೇರಿ ಆ.೧೮ : ನಗರದ ಐಟಿಐ ಕಾಲೇಜು ಹಿಂಭಾಗದಲ್ಲಿರುವ ಪೈಸಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಶೆಡ್‌ಗಳನ್ನು ತಕ್ಷಣ ತೆರವುಗೊಳಿಸಬೇಕೆಂದು ಒತ್ತಾಯಿಸಿ ನಗರಸಭಾ ಸದಸ್ಯೆ ಬಿ.ಪಿ.ಚಿತ್ರಾವತಿ ಹಾಗೂ ಸ್ಥಳೀಯ

ಕಲಹ ಅಣ್ಣ ಜೈಲಿಗೆ ತಮ್ಮ ಆಸ್ಪತ್ರೆಗೆ

ವೀರಾಜಪೇಟೆ, ಆ. ೧೮: ಕ್ಷÄಲ್ಲಕ ಕಾರಣಕ್ಕೆ ಜಗಳವಾಗಿ ಅಣ್ಣನಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ ತಮ್ಮ ಆಸ್ಪತ್ರೆಗೆ ದಾಖಲಾದ ಘಟನೆ ಶಿವಕೇರಿಯಲ್ಲಿ ನಡೆದಿದೆ. ಅಣ್ಣ ಜೈಲು ಪಾಲಾಗಿದ್ದಾನೆ. ಶಿವಕೇರಿ ನಿವಾಸಿ

ಇಂದಿನಿAದ ದ್ವಿತೀಯ ಪಿಯು ಪರೀಕ್ಷೆ ಜಿಲ್ಲೆಯಲ್ಲಿ ಒಟ್ಟು ೨೩೬ ವಿದ್ಯಾರ್ಥಿಗಳು ಭಾಗಿ

ಮಡಿಕೇರಿ, ಆ. ೧೮: ೨೦೨೧ ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆ ಇಂದು ನಡೆಯಲಿದ್ದು ಜಿಲ್ಲೆಯ ಒಟ್ಟು ೨೩೬ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಕೋವಿಡ್ ಕಾರಣ ಪರೀಕ್ಷೆಗಳಿಲ್ಲದೆಯೇ

ನಾಳೆ ಮೂರ್ನಾಡಿನಲ್ಲಿ ಸಿಎನ್ಸಿ ವಿಚಾರ ಸಂಕಿರಣ

ಮಡಿಕೇರಿ, ಆ. ೧೮: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕೊಡವ ಹಕ್ಕೊತ್ತಾಯಗಳ ಕುರಿತು ತಾ. ೨೦ ರಂದು (ನಾಳೆ) ಮೂರ್ನಾಡಿನ ಕಾಫಿಕ್ಯಾಸಲ್ ರೆಸಾರ್ಟ್ನಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿದೆ