ಮತ್ತೂರು ಗಿರಿಜನ ಕುಟುಂಬಗಳಿಗೆ ಕಿಟ್ ವಿತರಣೆಗೋಣಿಕೊಪ್ಪಲು, ಆ. ೧೮: ಕೊರೊನಾ ಸಂದರ್ಭ ಸಂಕಷ್ಟಕ್ಕೀಡಾಗಿದ್ದ ಕಿರುಗೂರು ಗ್ರಾಮ ಪಂಚಾಯಿತಿಯ ಮತ್ತೂರು ಗಿರಿಜನ ಕಾಲೋನಿಯ ಅರ್ಹ ಕುಟುಂಬ ಗಳಿಗೆ ಕೆ.ಪಿ.ಸಿ.ಸಿ.ಯ ಕಾನೂನು ಘಟಕದ ರಾಜ್ಯಾಧ್ಯಕ್ಷ ಅಜ್ಜಿಕುಟ್ಟೀರ
೮೩ ಹೊಸ ಕೋವಿಡ್ ೧೯ ಪ್ರಕರಣಮಡಿಕೇರಿ, ಆ.೧೮ : ಜಿಲ್ಲೆಯಲ್ಲಿ ಬುಧವಾರ ೮೩ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ೬೮ ಆರ್‌ಟಿಪಿಸಿಆರ್ ಮತ್ತು ೧೫ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿವೆ. ಮಡಿಕೇರಿ
ಗುಹ್ಯದಲ್ಲಿ ಕಾಡಾನೆಗಳ ಹಾವಳಿಸಿದ್ದಾಪುರ, ಆ. ೧೮: ಗುಹ್ಯ ಗ್ರಾಮದಲ್ಲಿ ಮಿತಿಮೀರಿದ ಕಾಡಾನೆ ಹಾವಳಿಯಿಂದಾಗಿ ಕೃಷಿ ಫಸಲುಗಳು ನಾಶವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಕಕ್ಕಟ್ಟುಕಾಡು
ಇಂದು ವಿಶ್ವ ಮಾನವೀಯತೆಯ ದಿನಮಾನವೀಯತೆಗೂ ಒಂದು ದಿನವಿದೆಯೇನು ಎಂದು ತುಟಿ ಮೇಲೆ ನಗೆ ತರಿಸಿದರೂ,ಎಲ್ಲರನ್ನು ಒಂದರೆ ಘಳಿಗೆ ಚಿಂತನೆಗೆ ಹಚ್ಚಿಬಿಡುವ ವಿಷಯವಿದು.ಪರಸ್ಪರ ಸ್ನೇಹಭಾವ ಸಹಕಾರ, ಸೌಹಾರ್ದ ಮನೋಭಾವಗಳ ಗಣಿ ಗ್ರಾಮೀಣ ಪ್ರದೇಶದ
ಯುವಕ ನಾಪತ್ತೆ ದೂರು ದಾಖಲುಸೋಮವಾರಪೇಟೆ, ಆ. ೧೮: ಸಮೀಪದ ತಾಕೇರಿ ಗ್ರಾಮದ ಕೆ.ಕೆ. ವಿಮಲ ಎಂಬವರ ಪುತ್ರ ಕೆ.ಕೆ. ಶರತ್ ಎಂಬವರು ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಪಟ್ಟಣಕ್ಕೆ