ತೋಟಗಾರಿಕಾ ಕ್ಷೇತ್ರದಲ್ಲಿ ವಿವಿಧ ಗಿಡಗಳ ವಿತರಣೆಕೂಡಿಗೆ, ಆ. ೨೧: ಕೂಡಿಗೆ ತೋಟಗಾರಿಕಾ ಕ್ಷೇತ್ರದ ಆವರಣದಲ್ಲಿ ಬೆಳೆಸಲಾದ ವಿವಿಧ ಬಗೆಯ ತೋಟಗಾರಿಕಾ ಗಿಡಗಳನ್ನು ರೈತರಿಗೆ ತಾಲೂಕು ಸಹಾಯಕ ತೋಟಗಾರಿಕಾ ನಿರ್ದೇಶಕ ಮಂಜುನಾಥ ಶೆಟ್ಟಿ ವಿತರಿಸಿದರು. ತೋಟಗಾರಿಕಾ
ವರ್ತಕರ ಸಭೆ ಸಿಸಿ ಕ್ಯಾಮರಾ ಅಳವಡಿಸಲು ಮನವಿಪೊನ್ನಂಪೇಟೆ, ಆ. ೨೧: ಪೊನ್ನಂಪೇಟೆ ಪೊಲೀಸ್ ಠಾಣೆಯ ಆವರಣದಲ್ಲಿ ಪೊನ್ನಂಪೇಟೆ ವ್ಯಾಪ್ತಿಯ ವರ್ತಕರ ಸಭೆ ನಡೆಯಿತು. ಈ ಸಂದರ್ಭ ಪೊನ್ನಂಪೇಟೆ ಪೊಲೀಸ್ ಠಾಣಾಧಿ ಕಾರಿ ಡಿ. ಕುಮಾರ್ ಮಾತನಾಡಿ,
ಬಿಜೆಪಿಯಿಂದ ಜಿಲ್ಲೆಗೆ ಅನ್ಯಾಯ ಆರೋಪಶನಿವಾರಸಂತೆ, ಆ. ೨೧: ಕೊಡಗು ಜಿಲ್ಲೆಯ ಮತದಾರರನ್ನು ಬಿಜೆಪಿ ಸರಕಾರ ವಂಚಿಸುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಿಕಲಚೇತನರ ವಿಭಾಗದ ಅಧ್ಯಕ್ಷ ಡಿ.ಕೆ. ಸುರೇಶ್ ಕುಮಾರ್
ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆಮಡಿಕೇರಿ, ಆ. ೨೧: ಕೊಡಗು ಜಿಲ್ಲೆಯಲ್ಲಿ ತಾ. ೨೨ ರಂದು (ಇಂದು) ನಡೆಯುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-೨೦೨೧ ನ್ನು ಯಾವುದೇ ಅವ್ಯವಹಾರಗಳಿಲ್ಲದಂತೆ ಸುಗಮವಾಗಿ ನಡೆಸುವ ಸಲುವಾಗಿ
ರೂ ೨೦ ಕೋಟಿ ವೆಚ್ಚದ ಅಂಬೇಡ್ಕರ್ ವಸತಿ ಶಾಲೆ ಪೂರ್ಣಗೊಳಿಸಲು ಸೂಚನೆಸೋಮವಾರಪೇಟೆ, ಆ. ೨೧: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿ ಪ್ರಗತಿಯಲ್ಲಿರುವ ರೂ.೨೦ ಕೋಟಿ ವೆಚ್ಚದ ಅಂಬೇಡ್ಕರ್ ವಸತಿ ಶಾಲೆ ಕಾಮಗಾರಿಯನ್ನು ಈ ವರ್ಷದ ಡಿಸೆಂಬರ್‌ನೊಳಗೆ ಪೂರ್ಣ ಗೊಳಿಸಲು ಸಂಬAಧಿಸಿದ