ಅಸ್ಸಾಂ ಕಾರ್ಮಿಕರು ಜನರಿಗೆ ಆತಂಕಸುAಟಿಕೊಪ್ಪ, ಆ. ೨೧: ಕಂಬಿಬಾಣೆ ಗ್ರಾ.ಪಂ. ವ್ಯಾಪ್ತಿಯ ಅತ್ತೂರು ನಲ್ಲೂರು ಖಾಸಗಿ ಸಂಸ್ಥೆ ಕಾಫಿ ತೋಟಕ್ಕೆ ಅಸ್ಸಾಂ ಹಾಗೂ ಬಾಂಗ್ಲಾ ಮೂಲದ ಕೂಲಿ ಕಾರ್ಮಿಕರು ೨ ಬಸ್‌ಗಳಲ್ಲಿ
ರಾಜ್ಯದ ಕ್ರೀಡಾಪಟುಗಳಿಗೆ ತಲಾ ರೂ ೧ ಲಕ್ಷಮಡಿಕೇರಿ, ಆ. ೨೧: ಟೋಕಿಯೋ ದಲ್ಲಿ ಜರುಗಿದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ರಾಜ್ಯದ ಮೂವರು ಕ್ರೀಡಾಪಟುಗಳು ಹಾಗೂ ಓರ್ವ ತರಬೆೆÃತುದಾರರಿಗೆ ಕರ್ನಾಟಕದ ರಾಜ್ಯಪಾಲರು ತಲಾ ೧ ಲಕ್ಷ
ಸಾವಿನಲ್ಲೂ ಸಾರ್ಥಕತೆಸೋಮವಾರಪೇಟೆ,ಆ.೨೧: ಕೊಡಗು ಜಿಲ್ಲಾ ಪತಂಜಲಿ ಯೋಗ ಸಮಿತಿ ಮತ್ತು ಭಾರತ್ ಸ್ವಾಭಿಮಾನ್ ಟ್ರಸ್ಟ್ ಅಧ್ಯಕ್ಷ ಎಂ.ಆರ್. ಚಂದ್ರಪ್ಪ ಮಾಸ್ಟರ್ (೭೮) ಅವರು ತಾ. ೨೧ರಂದು ಹೃದಯಾಘಾತದಿಂದ ನಿಧನರಾದರು. ಶನಿವಾರಸಂತೆ
ನೆಟ್ವರ್ಕ್ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಕೂಡಿಗೆ, ಆ. ೨೧: ಕಳೆದ ಆರು ತಿಂಗಳುಗಳಿAದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಪಾಠಗಳನ್ನು ಕೇಳಲು ಮೊಬೈಲ್ ಬಳಕೆ ಮಾಡಿದರೂ ಸಿದ್ಧಲಿಂಗಪುರ ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ ನೆಟ್‌ವರ್ಕ್
ಬಡ ಕುಟುಂಬಕ್ಕೆ ಮನೆ ಭಾಗ್ಯಮಡಿಕೇರಿ, ಆ.೨೧: ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಅರಂತೋಡು ಇದರ ಸ್ಥಾಪಕಾಧ್ಯಕ್ಷರು ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹಿದ್ ತೆಕ್ಕಿಲ್ ಅವರ ೫೦ ನೇ ಜನ್ಮ ದಿನದ ಪ್ರಯುಕ್ತ