ಸಂತ ಅನ್ನಮ್ಮ ದೇವಾಲಯದ ಕೃಷಿ ಭೂಮಿಯಲ್ಲಿ ಭತ್ತದ ನಾಟಿವೀರಾಜಪೇಟೆ, ಆ. ೨೧: ವೀರಾಜಪೇಟೆ ನಗರದ ಪುರಾತನ ಚರ್ಚ್ ಆದ ಸಂತ ಅನ್ನಮ್ಮನವರ ದೇವಾಲಯಕ್ಕೆ ಸಂಬAಧಿಸಿದ ಕೃಷಿ ಭೂಮಿಯು ವೀರಾಜಪೇಟೆ ಸಮೀಪದ ಆರ್ಜಿ ಗ್ರಾಮದಲ್ಲಿದ್ದು ಇಲ್ಲಿ ಕಳೆದ
ಬಾಂಧವ್ಯದ ಶ್ರೇಷ್ಠತೆಯನ್ನು ಸಾರುವ ಹಬ್ಬವೇ ರಕ್ಷಾ ಬಂಧನ’ಹಿAದೂಗಳಿಗೆ ರಕ್ಷಾ ಬಂಧನ ಒಂದು ಪ್ರಮುಖವಾದ ಹಬ್ಬವಾಗಿದೆ. ಶ್ರಾವಣ ಮಾಸದ ಹುಣ್ಣಿಮೆಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅದರಂತೆ ಈ ಬಾರಿಯೂ ತಾ. ೨೨ ರಂದು (ಇಂದು) ಈ
ಸೋಮವಾರಪೇಟೆ ಪಪಂ ಉಪಚುನಾವಣೆಗೆ ರಂಗೇರುತ್ತಿರುವ ಕಣಸೋಮವಾರಪೇಟೆ, ಆ. ೨೧: ಇಲ್ಲಿನ ಪಟ್ಟಣ ಪಂಚಾಯಿತಿಯ ವಾರ್ಡ್ ೧ ಹಾಗೂ ವಾರ್ಡ್ ೩ರಲ್ಲಿ ತೆರವಾಗಿರುವ ಸದಸ್ಯ ಸ್ಥಾನಕ್ಕೆ ಸೆಪ್ಟೆಂಬರ್ ೩ ರಂದು ಚುನಾವಣೆ ನಿಗದಿಗೊಳಿಸಿ ರಾಜ್ಯ
ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಆನೆ ಹುಲಿ ಹಾವಳಿಗುಡ್ಡೆಹೊಸೂರು, ಆ. ೨೧: ಗುಡ್ಡೆಹೊಸೂರು ಗ್ರಾಮ ವ್ಯಾಪ್ತಿಯ ಸುಣ್ಣದಕೆರೆ ಸುತ್ತ್ತಮುತ್ತಲಿನಲ್ಲಿ ರೈತರ ಬೆಳೆಗಳನ್ನು ಆನೆಗಳು ದಾಳಿ ನಡೆಸಿ ನಷ್ಟ ಪಡಿಸುತ್ತಿದೆ ಇದಲ್ಲದೆ ಅಲ್ಲಿನ ನಿವಾಸಿ ರಂಜಿತ್ ಹಾಗೂ
ಭವ್ಯ ಭಾರತದ ನಿರ್ಮಾತೃ ರಾಜೀವ್ ಗಾಂಧಿ ಸಿ ನಾರಾಯಣ ಸ್ವಾಮಿ ಅಭಿಪ್ರಾಯಮಡಿಕೇರಿ, ಆ. ೨೧: ತಮ್ಮ ದೂರದೃಷ್ಟಿ, ಮಹತ್ವಾಕಾಂಕ್ಷೆಯ ಚಿಂತನೆಗಳನ್ನು ಸಾಕಾರಗೊಳಿಸುವ ಮೂಲಕ ಭಾರತ ದೇಶವನ್ನು ಸುಭದ್ರಗೊಳಿಸಿ ರಾಜೀವ್ ಗಾಂಧಿಯವರು ಭವ್ಯ ಭಾರತದ ನಿರ್ಮಾತೃರೆಂದೆನಿಸಿದ್ದಾರೆ ಎಂದು ಮಾಜಿ ಸಂಸದರು