ಗ್ಯಾಸೆಟಿಯರ್ನಲ್ಲಿ ಕಾವೇರಿ ಕಥನದ ಉಲ್ಲೇಖ

ಕೊಡಗಿನ ಇತಿಹಾಸದ ಬಗ್ಗೆ ರಿಕ್ಟರ್, ರೈಸ್, ಐ. ಎಂ. ಮುತ್ತಣ್ಣ ಅವರಲ್ಲದೆ ಡಿ. ಎನ್. ಕೃಷ್ಣಯ್ಯ ಇವರುಗಳು ಬರೆದ ಕೃತಿಗಳು ಉಲ್ಲೇಖನೀಯವಾದವು. ಕೊಡಗಿನಲ್ಲಿರುವ ಇತಿಹಾಸ ಪೂರ್ವಕಾಲದ ಕಲ್ಲುಗೋರಿಗಳು,

ಯುವ ಶಕ್ತಿಯನ್ನು ಕ್ರೀಡೆಯೆಡೆಗೆ ಕೇಂದ್ರೀಕರಿಸುವುದು ಅಗತ್ಯ

ಇಂದು ಕ್ರೀಡಾದಿನ ‘ಶರೀರ ಮಾದ್ಮಂ ಖಲು ಧರ್ಮ ಸಾಧನಂ’ ಎಂಬುದೊAದು ಪ್ರಾಚೀನ ಮಾತು. ಶರೀರದ ಸಂಪೂರ್ಣ ಆರೋಗ್ಯವು ಸಾಧನೆಯ ಮೆಟ್ಟಿಲುಗಳು. ಮೈ ಮತ್ತು ಮನಸ್ಸುಗಳನ್ನು ಹಗುರಾಗಿಸುವ ಮಾಧ್ಯಮವೇ ಕ್ರೀಡೆ.

ಕೆವಿಜಿಯಲ್ಲಿ ಕಾರ್ಯಾಗಾರ

ಮಡಿಕೇರಿ, ಆ. ೨೮: ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗವು ವಿದ್ಯಾರ್ಥಿಗಳಲ್ಲಿ ಇಂಟರ್ನ್ಶಿಪ್ ಅನುಭವವನ್ನು ಇಂಡಸ್ಟಿç ಮತ್ತು ಸಂಶೋಧನ ವಿಭಾಗಗಳಲ್ಲಿ ಪಡೆಯುವುದಕ್ಕಾಗಿ ಕಾಲೇಜಿನಲ್ಲಿ ‘ಶೀಟ್ ಮೆಟಲ್